ಬಲಮುರಿಯ ಅಗಸ್ತೇಶ್ವರ ದೇವಾಲಯದ ಪ್ರಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಲಮುರಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಗೀತ ಗಾಯನ ಕಾರ್ಯಕ್ರಮದಲ್ಲಿ ಹಾಡುತ್ತಿರುವ ಓಂಕಾರ್ ರವಿ
ಹಲವು ದೇವಾಲಯಗಳಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ವಿವಿಧೆಡೆ ಭಕ್ತಿಗೀತೆಗಳನ್ನು ಹಾಡಲು ಅವಕಾಶ ಲಭಿಸಿದೆ. ಓಂಕಾರ್ ತಂಡದ ಮೂಲಕ ಸ್ಥಳೀಯ ಹಲವು ಗಾಯಕರಿಗೆ ಹಾಡಲು ಅವಕಾಶ ಲಭಿಸಿದೆ.