ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲೆಯಲ್ಲಿ ಮುಂಗಾರು ಮಳೆ ದಿನಾಚರಣೆ

Published 3 ಜುಲೈ 2024, 4:41 IST
Last Updated 3 ಜುಲೈ 2024, 4:41 IST
ಅಕ್ಷರ ಗಾತ್ರ

ಮಡಿಕೇರಿ: ಗೋಣಿಕೊಪ್ಪಲುವಿನ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಅಪರೂಪ ಎನಿಸುವ ‘ಮುಂಗಾರು ಮಳೆಯ ದಿನಾಚರಣೆ’ ನಡೆಯಿತು.

ಮಳೆಯ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಳೆಯ ಮಹತ್ವ ಕುರಿತು ಶಿಕ್ಷಕರು ಮನವರಿಕೆ ಮಾಡಿಕೊಟ್ಟರು. ಮಳೆ ಎಂದರೆ ಅದೊಂದು ದೊಡ್ಡ ಸಂ‌ಭ್ರಮ. ಅದನ್ನು ಸಕರಾತ್ಮಕವಾಗಿ ನೋಡಬೇಕು. ಮಳೆ ನೀರನ್ನು ರಕ್ಷಿಸಬೇಕು ಎಂದು ತಿಳಿವಳಿಕೆ ನೀಡಿದರು.

ಅಪರೂಪ ಎನಿಸುವ ಈ ಕಾರ್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು ಮಳೆಯಲ್ಲಿ ಕೊಡೆ ಹಿಡಿದು ಸಂಭ್ರಮಿಸಿದರು.

ಮುಖ್ಯ ಶಿಕ್ಷಕಿ ತಾಜ್ ತಂಗಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT