ಎಲೆಗಳ ಮೇಲೆ ಚುಕ್ಕಿ ಮೂಡಿರುವುದು
ಶುಂಠಿ ಎಲೆ ಒಣಗಿದಂತಾಗಿರುವುದು
ತಜ್ಞರ ತಂಡ ರೋಗ ತಗುಲಿರುವ ಶುಂಠಿ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು

ಸೋಮವಾರಪೇಟೆ ಪಿರಿಯಾಪಟ್ಟಣ ಹುಣಸೂರು ಕುಶಾಲನಗರ ತಾಲ್ಲೂಕುಗಳಲ್ಲಿ ಹೆಚ್ಚಾಗಿರುವುದು ಕಂಡು ಬಂದಿದೆ. ಸೂಕ್ತ ಮುಂಜಾಗ್ರತೆ ವಹಿಸಬೇಕು
ಡಾ.ಕೆ.ವಿ.ವೀರೇಂದ್ರಕುಮಾರ್ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಗೋಣಿಕೊಪ್ಪಲು