ಮಡಿಕೇರಿಯ ರಾಜಾಸೀಟ್ ಉದ್ಯಾನದ ಎದುರು ಇರುವ ಕೂರ್ಗ್ ವಿಲೇಜ್ ಮುಚ್ಚಿದೆ
ಮಡಿಕೇರಿಯ ಕೂರ್ಗ್ ವಿಲೇಜ್‌ನಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮಳಿಗೆ ಸೇರಿದಂತೆ ಎಲ್ಲ ಮಳಿಗೆಗಳೂ ಮುಚ್ಚಿವೆ.
ಮಡಿಕೇರಿಯ ಕೂರ್ಗ್ ವಿಲೇಜ್ ಬಿಕೊ ಎನ್ನುತ್ತಿದೆ
ಕೂರ್ಗ್ ವಿಲೇಜ್ ಹಾಳು ಸುರಿಯುತ್ತಿದ್ದು ಕಾಯಕಲ್ಪಕ್ಕಾಗಿ ಕಾಯುತ್ತಿದೆ
ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ನಿರ್ಮಾಣಗೊಂಡ ಕೂರ್ಗ್ ವಿಲೇಜ್
ಕೂರ್ಗ್ ವಿಲೇಜ್‌ನಲ್ಲಿ ಮುಚ್ಚಿರುವ ತೋಟಗಾರಿಕಾ ಇಲಾಖೆಯ ಮಳಿಗೆ