ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಐಗೂರಿನಲ್ಲಿ ಗಮನ ಸೆಳೆದ ವಿವಿಧ ದೇವರ ವೆಳ್ಳಾಟಂ 

Published : 10 ಜೂನ್ 2024, 16:30 IST
Last Updated : 10 ಜೂನ್ 2024, 16:30 IST
ಫಾಲೋ ಮಾಡಿ
Comments
ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮುತ್ತಪ್ಪ ದೇವರ ದೇವಾಲಯದ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠಾಪನೆ ಪ್ರಯುಕ್ತ ಭಾನುವಾರ ಸಂಜೆಯಿಂದ ನಡೆದ ವಿವಿಧ ದೇವರುಗಳ ವೆಳ್ಳಾಟಂನಲ್ಲಿ ಶ್ರೀ ಕುಟ್ಟಿಚಾತನ್ ಕೋಲ ಗಮನ ಸೆಳೆಯಿತು.

ಸೋಮವಾರಪೇಟೆ ಸಮೀಪದ ಐಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮುತ್ತಪ್ಪ ದೇವರ ದೇವಾಲಯದ ಲೋಕಾರ್ಪಣೆ ಹಾಗೂ ಪುನರ್ ಪ್ರತಿಷ್ಠಾಪನೆ ಪ್ರಯುಕ್ತ ಭಾನುವಾರ ಸಂಜೆಯಿಂದ ನಡೆದ ವಿವಿಧ ದೇವರುಗಳ ವೆಳ್ಳಾಟಂನಲ್ಲಿ ಶ್ರೀ ಗುಳಿಗನ್ ಕೋಲ ಆಕರ್ಷಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT