ಅಣುಕು ಕಾರ್ಯಾಚರಣೆಯು ಜಿಲ್ಲಾಧಿಕಾರಿ ಎಂ.ಆರ್.ರವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಮ್ಮುಖದಲ್ಲಿ ನಡೆಯಿತು
ಬಸ್‌ಅನ್ನು ಉಗ್ರರು ಅಪಹರಣ ಮಾಡಿದಾಗ ಅದರಲ್ಲಿದ್ದ ಜನರನ್ನು ಕಮಾಂಡೊ ಪಡೆ ರಕ್ಷಣೆ ಮಾಡಿ ಉಗ್ರರನ್ನು ವಶಕ್ಕೆ ಪಡೆಯುವ ಅಣುಕು ಕಾರ್ಯಾಚರಣೆ
ಉಗ್ರರ ದಾಳಿ ವೇಳೆ ನಾಗರಿಕರನ್ನು ಕಮಾಂಡೊ ಪಡೆ ರಕ್ಷಿಸುವ ಅಣುಕು ಕಾರ್ಯಾಚರಣೆ

ವಿಪತ್ತು ಎಲ್ಲೂ ಬೇಕಾದರೂ ಸಂಭವಿಸಬಹುದು. ಅದಕ್ಕೆ ಮಾನಸಿಕವಾಗಿ ಸಿದ್ಧತೆ ನಡೆಸಿರಬೇಕು. ಎಸ್ಒಪಿ ಪಾಲನೆ ಮಾಡಬೇಕು. ಸಮನ್ವಯದಿಂದ ಅಣಕು ಕಾರ್ಯಾಚರಣೆ ಚೆನ್ನಾಗಿ ನಡೆದಿದೆ
–ಎಂ.ಆರ್.ರವಿ, ಜಿಲ್ಲಾಧಿಕಾರಿ
ಯಾವುದೇ ಅವಘಡ ಸಂಭವಿಸಿದರೂ ಈ ರೀತಿ ಕಾರ್ಯಾಚರಣೆ ಮಾಡಬೇಕು. ಅಣುಕು ಕಾರ್ಯಾಚರಣೆ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿದ್ಧತೆ ಏನೆಂಬುದು ಸಾರ್ವಜನಿಕರಿಗೆ ಗೊತ್ತಾಗಿದೆ
–ನಿಖಿಲ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ