ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವೇಮಗಲ್| ಬಾರದ ಮಳೆ: ಒಣಗುತ್ತಿರುವ ಬೆಳೆ

–ಎಸ್.ಎಂ. ಅಮರ್
Published : 31 ಜುಲೈ 2024, 5:56 IST
Last Updated : 31 ಜುಲೈ 2024, 5:56 IST
ಫಾಲೋ ಮಾಡಿ
Comments
ಜೂನ್ ಮೊದಲ ವಾರದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿ ಭೂಮಿ ತೇವವಾಗಿದ್ದ ರಿಂದ ಹೊಲದಲ್ಲಿ ರಾಗಿ ಬಿತ್ತನೆ ಮಾಡಿದ್ದೆವು, ನಂತರ ಮಳೆ ಬರದೆ ಭೂಮಿಯ ತೇವವೆಲ್ಲ ಒಣಗಿ ಹೋಗಿ ರಾಗಿ ಮೊಳಕೆಗಳು ಒಣಗುತ್ತಿವೆ. ಈಗ ಮಳೆ ಬಂದರೆ ಬೆಳೆಗೆ ಜೀವ ಬಂದು ಬೆಳೆಯಲು ಅನುಕೂಲವಾಗುತ್ತದೆ.
-ಕಾಂತರಾಜು, ರೈತರು, ರಾಜಕಲ್ಲಳ್ಳಿ ಗ್ರಾಮ
ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆಗೆ ಅವಧಿ ಮುಗಿದಿದ್ದು, ರಾಗಿ ಬಿತ್ತನೆಗೆ ಆಗಸ್ಟ್ ಕೊನೆಯ ವಾರದವರೆಗೂ ಕಾಲಾವಕಾಶವಿದೆ. ಮುಂದೆ ಮಳೆ ಚುರುಕಾದರೆ ರೈತರು ರಾಗಿ ಬಿತ್ತನೆ ಮಾಡಬಹುದು.
-ಶ್ರೀಧರ್, ಕೃಷಿ ಅಧಿಕಾರಿ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT