ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನ್ 28 ರ ಒಳಗೆ ಪಡಿತರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಚನೆ

Published 14 ಜೂನ್ 2023, 15:49 IST
Last Updated 14 ಜೂನ್ 2023, 15:49 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲೂಕಿನ ಪಡಿತರ ಚೀಟಿದಾರರು ಹಾಗೂ ಸಾರ್ವಜನಿಕರು ಜೂನ್ 28ರ ಒಳ ಒಳಗಾಗಿ ಪಡಿತರವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ತಾಲೂಕು ಆಡಳಿತ ಮತ್ತು ಆಹಾರ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ತಿಂಗಳ ಜೂನ್ 28ರ ನಂತರ ಸರ್ವರ್ ತಾಂತ್ರಿಕ ದೋಷವನ್ನು ಸರಿಪಡಿಸಲು ಕಾರ್ಯವನ್ನು ಕೈಗೊಳ್ಳಲಾಗಿದೆ. ಅವರಿಂದಾಗಿ ಬಯೋಮೆಟ್ರಿಕ್ ಸ್ಥಗಿತವಾಗುತ್ತದೆ ಆದ ಕಾರಣ ತಾಲೂಕಿನ ಎಲ್ಲಾ ಪಡಿತದಾರರು ಸಕಾಲದಲ್ಲಿ ಪಡಿತರ ಪಡೆದು ಸಹಕರಿಸಬೇಕೆಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT