ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :

Ration card

ADVERTISEMENT

ಕೋಲಾರ: ಪಡಿತರ ಚೀಟಿಗಾಗಿ ಕಾಯುತ್ತಿರುವ 4,654 ಅರ್ಜಿದಾರರು

ಕೋಲಾರ ಜಿಲ್ಲೆಯಲ್ಲಿ ಎಎವೈ, ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷಗಳಿಂದ ಕಾಯುತ್ತಿರುವ 4 ಸಾವಿರಕ್ಕೂ ಅಧಿಕ ಅರ್ಜಿದಾರರಲ್ಲಿ ಈಗ ಆಶಾಭಾವ ಮೂಡಿದೆ.
Last Updated 18 ಫೆಬ್ರುವರಿ 2024, 5:45 IST
ಕೋಲಾರ: ಪಡಿತರ ಚೀಟಿಗಾಗಿ ಕಾಯುತ್ತಿರುವ 4,654 ಅರ್ಜಿದಾರರು

ಕೊಡಗು | ಹೆಚ್ಚುವರಿ ಅಕ್ಕಿಯ ಹಣ: 6,852 ಬಿಪಿಎಲ್‌ ಪಡಿತರ ಚೀಟಿದಾರರಿಗೆ ಇಲ್ಲ!

ಆದ್ಯತಾ ಪಡಿತರ ಚೀಟಿ (ಬಿಪಿಎಲ್‌)ದಾರರಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಬದಲಾಗಿ ರಾಜ್ಯ ಸರ್ಕಾರ ನೀಡುತ್ತಿರುವ ₹ 170 ಹಣ ಜಿಲ್ಲೆಯಲ್ಲಿ ಇನ್ನೂ 6,852 ಜನರಿಗೆ ಸಿಗುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ನೇರ ನಗದು ಹಣ (ಡಿಬಿಟಿ) ಪಾವತಿಯಾಗದೇ ಇಲಾಖೆಗೆ ವಾಪಸ್ಸಾಗುತ್ತಿದೆ.
Last Updated 6 ಜನವರಿ 2024, 6:04 IST
ಕೊಡಗು | ಹೆಚ್ಚುವರಿ ಅಕ್ಕಿಯ ಹಣ: 6,852 ಬಿಪಿಎಲ್‌ ಪಡಿತರ ಚೀಟಿದಾರರಿಗೆ ಇಲ್ಲ!

ಬೀದರ್‌ | ಹೊಸ ಪಡಿತರ ಚೀಟಿಗೆ ತಪ್ಪದ ಪರದಾಟ: ಸರ್ಕಾರದ ಸವಲತ್ತುಗಳಿಂದ ಜನರು ವಂಚಿತ

ಮಾರ್ಚ್‌ನಲ್ಲಿ ಸ್ಥಗಿತಗೊಂಡಿರುವ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದುವರೆಗೆ ಆರಂಭಗೊಂಡಿಲ್ಲ. ಇದರಿಂದಾಗಿ ಅನೇಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಅನೇಕ ಸವಲತ್ತುಗಳಿಂದ ವಂಚಿತರಾಗುತ್ತಿದ್ಧಾರೆ.
Last Updated 20 ನವೆಂಬರ್ 2023, 4:53 IST
ಬೀದರ್‌ | ಹೊಸ ಪಡಿತರ ಚೀಟಿಗೆ ತಪ್ಪದ ಪರದಾಟ: ಸರ್ಕಾರದ ಸವಲತ್ತುಗಳಿಂದ ಜನರು ವಂಚಿತ

ಪಡಿತರ ಚೀಟಿ: ಸಂಖ್ಯೆ ಹೆಚ್ಚುವಂತಿಲ್ಲ, ಹಳೆಯದು ರದ್ದಾದರಷ್ಟೇ ಹೊಸದು

ಹೊಸಬರಿಗೆ ನೀಡಿದರೂ, ಒಟ್ಟು ಪಡಿತರ ಚೀಟಿ ಸಂಖ್ಯೆ ಹೆಚ್ಚುವಂತಿಲ್ಲ
Last Updated 16 ನವೆಂಬರ್ 2023, 20:37 IST
ಪಡಿತರ ಚೀಟಿ: ಸಂಖ್ಯೆ ಹೆಚ್ಚುವಂತಿಲ್ಲ, ಹಳೆಯದು ರದ್ದಾದರಷ್ಟೇ ಹೊಸದು

ಚಿಕ್ಕಬಳ್ಳಾಪುರ: 27 ಸಾವಿರ ಕುಟುಂಬಕ್ಕೆ ತಲುಪದ ಅನ್ನಭಾಗ್ಯ ಹಣ

ಜಿಲ್ಲೆಯಲ್ಲಿ ಇನ್ನೂ ಇ–ಕೆವೈಸಿಗೆ ಬಾಕಿ ಇವೆ ಖಾತೆಗಳು
Last Updated 14 ಅಕ್ಟೋಬರ್ 2023, 6:26 IST
ಚಿಕ್ಕಬಳ್ಳಾಪುರ: 27 ಸಾವಿರ ಕುಟುಂಬಕ್ಕೆ ತಲುಪದ ಅನ್ನಭಾಗ್ಯ ಹಣ

ಕಾರ್ಗಲ್‌ | ಪಡಿತರ ಕಾರ್ಡ್ ತಿದ್ದುಪಡಿ; ಸ್ವೀಕೃತವಾಗದ ಗೃಹಲಕ್ಷ್ಮಿ ಅರ್ಜಿ

ತಿಂಗಳ ಹಿಂದೆ ಪಡಿತರ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಂಡವರು ಗೃಹಲಕ್ಷ್ಮಿ ಯೊಜನೆಯ ಫಲಾನುಭವಿಗಳಾಗಲು ತಾಂತ್ರಿಕ ಸಮಸ್ಯೆ ಎದುರಾಗಿದೆ.
Last Updated 12 ಆಗಸ್ಟ್ 2023, 14:30 IST
fallback

ಕನಕಪುರ | ಯಜಮಾನಿಯ ಹೆಸರು ನೊಂದಣಿಗೆ ನೂಕು ನುಗ್ಗಲು

ಪಡಿತರ ಕಾರ್ಡ್‌ನಲ್ಲಿ ಸತ್ತವರ ಹೆಸರು ಡಿಲೀಟ್‌
Last Updated 27 ಜುಲೈ 2023, 6:55 IST
ಕನಕಪುರ | ಯಜಮಾನಿಯ ಹೆಸರು ನೊಂದಣಿಗೆ ನೂಕು ನುಗ್ಗಲು
ADVERTISEMENT

ದೇವನಹಳ್ಳಿ: 27ರೊಳಗೆ ಪಡಿತರ ಪಡಿಯಲು ಕೋರಿಕೆ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜೂನ್ 28 ರಿಂದ ಸರ್ವರ್ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಜೂನ್‌ 27ರೊಳಗೆ ಪಡಿತರ ಪಡೆಯಲು ಕೋರಲಾಗಿದೆ.
Last Updated 17 ಜೂನ್ 2023, 12:50 IST
ದೇವನಹಳ್ಳಿ: 27ರೊಳಗೆ ಪಡಿತರ ಪಡಿಯಲು ಕೋರಿಕೆ

ಭದ್ರಾವತಿ: 27ರ ಒಳಗೆ ಪಡಿತರ ವಿತರಿಸಲು ಸೂಚನೆ

ಭದ್ರಾವತಿ: ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಜೂನ್ ತಿಂಗಳ ಪಡಿತರ ಹಂಚಿಕೆಯನ್ನು 27ರ ಒಳಗಾಗಿ ಮುಕ್ತಾಯಗೊಳಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ಸೂಚಿಸಿದ್ದಾರೆ.
Last Updated 15 ಜೂನ್ 2023, 15:38 IST
fallback

ಜೂನ್ 28 ರ ಒಳಗೆ ಪಡಿತರ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಚನೆ

ಜೂನ್ 28 ರ ಒಳಗೆ ಎಲ್ಲಾ ಸಾರ್ವಜನಿಕರು ಪಡಿತರವನ್ನು ಪಡೆದುಕೊಳ್ಳಲು ಆಹಾರ ಇಲಾಖೆಯ ಅಧಿಕಾರಿಗಳು ಸೂಚಿಸಿದರು.
Last Updated 14 ಜೂನ್ 2023, 15:49 IST
fallback
ADVERTISEMENT
ADVERTISEMENT
ADVERTISEMENT