ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ರಿ ವಾರ್‌ ರೂಂ’ ಆರಂಭ

Last Updated 3 ಮೇ 2021, 12:40 IST
ಅಕ್ಷರ ಗಾತ್ರ

ಗಂಗಾವತಿ: ‘ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಗ್ರಿ ವಾರ್‌ ರೂಂ ಆರಂಭಿಸಲಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ವಿ.ರವಿ ತಿಳಿಸಿದ್ದಾರೆ.

‘ಲಾಕ್‌ಡೌನ್‌ ಕಾರಣ ರೈತರಿಗೆ ಕೇಂದ್ರಕ್ಕೆ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೋವಿಡ್ ಅಗ್ರಿ ವಾರ್‌ ರೂಂ ಆರಂಭಿಸಲಾಗಿದೆ. ರೈತರು ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು’ ಎಂದರು.

ರೈತರು ಮಾಹಿತಿ ಪಡೆಯಲು ನೇರವಾಗಿ ಕೋವಿಡ್ ಅಗ್ರಿ ವಾರ್‌ ರೂಂ ನ ಟೋಲ್ ಫ್ರೀ ಸಂಖ್ಯೆ 18004250470 ಗೆ ಸಂಪರ್ಕಿಸಬಹುದು.

ಮುಖ್ಯಸ್ಥರಾದ ಡಾ.ಎಂ.ವಿ.ರವಿ ಮೊ.ಸಂ-9480696316, ವಿಜ್ಞಾನಿಗಳಾದ ಡಾ.ರಾಘವೇಂದ್ರ ಎಲಿಗಾರ (ಕೃಷಿ ಕೀಟಶಾಸ್ತ್ರ), ಮೊ.ನಂ 8217440909, ಕವಿತಾ ಉಳ್ಳಿಕಾಶಿ (ಗೃಹ ವಿಜ್ಞಾನ) 9901649224, ಡಾ.ಜ್ಯೋತಿ ಆರ್. (ತೋಟಗಾರಿಕೆ) 7353637711, ಡಾ.ಮಹಾಂತೇಶ ಎಂ.ಟಿ (ಪಶು ವಿಜ್ಞಾನ) 9591099699, ಜೆ.ರಾಧಾ (ಬೀಜ ವಿಜ್ಞಾನ) 9743179549, ಫರ್ಜಾನ ಎಂ.ಕೊರಬು, (ಮಣ್ಣು ವಿಜ್ಞಾನ) 7829013121, ಜಿ.ನಾರಪ್ಪ (ಕ್ಷೇತ್ರ ನಿರ್ವಹಣೆ) 9740259254, ಡಾ.ಫಕೀರಪ್ಪ ಅರಭಾಂವಿ, (ಹವಾಮಾನ) 8123922495 ಮೊಬೈಲ್‌ ಸಂಖ್ಯೆಗಳಿಗೆ ನೇರವಾಗಿ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT