ಬಿನ್ನಾಳ ಗ್ರಾಮದಲ್ಲಿ ಮದ್ಯಪಾನ ಮತ್ತು ಜೂಜಾಟಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಸಜ್ಜಾಗಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸುಶಿಕ್ಷಿತರಾಗಿ ನಾಡಿನ ಪ್ರಗತಿಗೆ ಮುಂದಾಗಬೇಕು
ಕಳಕಪ್ಪ ಕರಿಯಣ್ಣನವರ ಗ್ರಾಮದ ಮುಖಂಡ
ಈ ತೀರ್ಮಾನದಿಂದ ಅನೇಕ ಕುಟುಂಬಗಳಲ್ಲೀಗ ನೆಮ್ಮದಿ ನೆಲೆಸಲಿದೆ. ಜನ ಮಾದಕ ದ್ರವ್ಯ ವ್ಯಸನಗಳಿಗೆ ಮುಕ್ತಿ ಹಾಡಿದಾಗ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯ