ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರಟಗಿ:‌ ಹಗಲಿನಲ್ಲೂ ಬೆಳಗುವ ಬೀದಿದೀಪಗಳು

Published : 17 ಜನವರಿ 2025, 6:23 IST
Last Updated : 17 ಜನವರಿ 2025, 6:23 IST
ಫಾಲೋ ಮಾಡಿ
Comments
ಪುರಸಭೆಯ ಮುಂಭಾಗದ ರಸ್ತೆಯ ಕಂಬಗಳಲ್ಲಿ ಬಲ್ಬ್‌ಗಳಿರದಿರುವುದು ದುರದೃಷ್ಟಕರ. ಮುಖ್ಯರಸ್ತೆಯ ಬಳಿ ಇರುವ ವ್ಯಾಪಾರಿಗಳು ಬಲ್ಪ್‌ ಹಾಕಿದ್ದರೆ ಮಾತ್ರ ರಸ್ತೆಯಲ್ಲಿ ಬೆಳಕು. ಇಲ್ಲದಿದ್ದರೆ ‘ಕಾರ್ಗತ್ತಲೆಯಲ್ಲಿ ಕಾರಟಗಿ’ ಎಂಬಂತಿರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚತ್ತುಕೊಳ್ಳಬೇಕಿದೆ. ಮಲ್ಲಪ್ಪ ಎಚ್.‌ ಸ್ಥಳೀಯ ನಿವಾಸಿ ರಸ್ತೆಯ ಪಕ್ಕದಲ್ಲಿ ಹೊಸದಾಗಿ ಕಂಬಗಳನ್ನು ಹಾಕಿದ್ದು ಇನ್ನೂ ನಮಗೆ ಹಸ್ತಾಂತರವಾಗಿಲ್ಲ. ಆದರೂ ಎಲ್ಲಾ ಕಂಬಗಳಿಗೆ ಬಲ್ಪ್‌ ಹಾಕಿ ಜನರಿಗೆ ಬೆಳಕಿನ ಅನುಕೂಲ ಕಲ್ಪಿಸಲಾಗುವುದು. ಈ ಬಗ್ಗೆ ಜನರೂ ದೂರುತ್ತಿದ್ದಾರೆ. ಹಗಲಲ್ಲೂ ಬೆಳಗುವ ದೀಪಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ರೇಖಾ ರಾಜಶೇಖರ ಆನೇಹೊಸೂರು ಅಧ್ಯಕ್ಷೆ, ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT