ಗುರುವಾರ, 3 ಜುಲೈ 2025
×
ADVERTISEMENT

electric line

ADVERTISEMENT

ಕಾರಟಗಿ:‌ ಹಗಲಿನಲ್ಲೂ ಬೆಳಗುವ ಬೀದಿದೀಪಗಳು

ಒಂದೆಡೆ ಬೀದಿ ದೀಪಗಳು ಉರಿಯದೇ ಕಾರ್ಗತ್ತಲು. ಇನ್ನೊಂದೆಡೆ ಹಗಲಿನಲ್ಲಿಯೂ ಉರಿಯುವ ಬೀದಿ ದೀಪಗಳು. ಇಂಥಹ ಸ್ಥಿತಿ ಪಟ್ಟಣದಲ್ಲಿರುವುದು ನಿನ್ನೆ, ಮೊನ್ನೆಯದಲ್ಲ ಹಲವು ವರ್ಷಗಳಿಂದಲೂ ಇದು ನಿರಂತರವಾಗಿಯೇ ಇದೆ.
Last Updated 17 ಜನವರಿ 2025, 6:23 IST
ಕಾರಟಗಿ:‌ ಹಗಲಿನಲ್ಲೂ ಬೆಳಗುವ ಬೀದಿದೀಪಗಳು

Video | ಕಲಬುರಗಿ: ಶಾಲಾ ವಾಹನದ ಮೇಲೆ ಬಿದ್ದ ವಿದ್ಯುತ್ ತಂತಿ; ಮಹಿಳೆಗೆ ಗಾಯ

ಕಲಬುರಗಿ ನಗರದಲ್ಲಿ ಸೋಮವಾರ ಬುದ್ಧಿಮಾಂದ್ಯ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಾಲಾ ವಾಹನದ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ಶಾಕ್‌ನಿಂದಾಗಿ ಭಾಗ್ಯಶ್ರೀ ರವೀಂದ್ರ ಎಂಬುವವರ ಹೊಟ್ಟೆ, ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾಗಿವೆ.
Last Updated 23 ಡಿಸೆಂಬರ್ 2024, 11:30 IST
Video | ಕಲಬುರಗಿ: ಶಾಲಾ ವಾಹನದ ಮೇಲೆ ಬಿದ್ದ ವಿದ್ಯುತ್ ತಂತಿ; ಮಹಿಳೆಗೆ ಗಾಯ

10 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಿರುವ ಶೆಲ್

ಶೆಲ್‌ ಎನರ್ಜಿ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಗುರುವಾರ ಆರಂಭಿಸಿದ್ದು ಈ ಮೂಲಕ ಭಾರತದ ವಿದ್ಯುತ್ ಚಾಲಿತ ವಾಹನ (ಇ.ವಿ.) ಚಾರ್ಜಿಂಗ್ ಮಾರುಕಟ್ಟೆ ಪ್ರವೇಶಿಸಿದೆ. 2030ರೊಳಗೆ ದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಗುರಿಯನ್ನು ಕಂಪನಿಯು ಹೊಂದಿದೆ.
Last Updated 16 ಸೆಪ್ಟೆಂಬರ್ 2022, 15:36 IST
10 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಿರುವ ಶೆಲ್

ಸುದ್ದಿ ಸ್ವಾರಸ್ಯ: 300 ಜನಸಂಖ್ಯೆ ಇರುವ 500 ಮನೆಗಳಿಗೆ ವಿದ್ಯುತ್‌ ಸಂಪರ್ಕ!

‘ಇದು ನಮ್ಮ ಸಂಸದರಿಂದ ಮಾತ್ರ ಸಾಧ್ಯ. 300 ಜನಸಂಖ್ಯೆ ಇರುವ 500 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು..’
Last Updated 15 ಸೆಪ್ಟೆಂಬರ್ 2022, 16:03 IST
ಸುದ್ದಿ ಸ್ವಾರಸ್ಯ: 300 ಜನಸಂಖ್ಯೆ ಇರುವ 500 ಮನೆಗಳಿಗೆ ವಿದ್ಯುತ್‌ ಸಂಪರ್ಕ!

ಕೆಪಿಟಿಸಿಎಲ್‌: ಕೋರ್ಟ್‌ಗೆ ಹೋದವರಿಗಷ್ಟೇ ಪರೀಕ್ಷೆಗೆ ಪ್ರವೇಶ!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೋರ್ಟ್‌ ಮೊರೆ ಹೋದ ಅಭ್ಯರ್ಥಿಗಳ ತಿರಸ್ಕೃತಗೊಂಡ ಅರ್ಜಿಗಳನ್ನಷ್ಟೆ ಪುರಸ್ಕರಿಸಿರುವುದಕ್ಕೆ ಇತರ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 4 ಆಗಸ್ಟ್ 2022, 21:00 IST
ಕೆಪಿಟಿಸಿಎಲ್‌: ಕೋರ್ಟ್‌ಗೆ ಹೋದವರಿಗಷ್ಟೇ ಪರೀಕ್ಷೆಗೆ ಪ್ರವೇಶ!

ಚಿಕ್ಕಜಾಜೂರು–ಗುಂತಕಲ್‌ವರೆಗೆ ವಿದ್ಯುತ್‌ ಚಾಲಿತ ರೈಲು ಸಂಚಾರ ಆರಂಭ

ಚಿಕ್ಕಜಾಜೂರು: ಚಿಕ್ಕಜಾಜೂರಿನಿಂದ ಗುಂತಕಲ್‌ವರೆಗೆ ಇದೇ ಮೊದಲ ಬಾರಿಗೆ ವಿದ್ಯುತ್‌ ಚಾಲಿತ ಪ್ಯಾಸೆಂಜರ್‌ ರೈಲು ಸಂಚಾರ ಸೋಮವಾರದಿಂದ ಆರಂಭವಾಯಿತು.
Last Updated 26 ಜುಲೈ 2022, 4:27 IST
ಚಿಕ್ಕಜಾಜೂರು–ಗುಂತಕಲ್‌ವರೆಗೆ ವಿದ್ಯುತ್‌ ಚಾಲಿತ ರೈಲು ಸಂಚಾರ ಆರಂಭ

ಬೆಳಗಾವಿ | ವಿದ್ಯುತ್ ತಂತಿ ತುಳಿದು ಬಾಲಕಿ ಸಾವು

ಗೋಕಾಕ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಭಾನುವಾರ ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಲಕಿ ಮೃತಪಟ್ಟಿದ್ದಾಳೆ.
Last Updated 26 ಜೂನ್ 2022, 10:56 IST
ಬೆಳಗಾವಿ | ವಿದ್ಯುತ್ ತಂತಿ ತುಳಿದು ಬಾಲಕಿ ಸಾವು
ADVERTISEMENT

'ಒಂಟಿ ಮನೆ'ಗೆ ಆರು ವಿದ್ಯುತ್‌ ಮೀಟರ್‌!

ಬಿಬಿಎಂಪಿ ಐಎಫ್‌ಎಂಎಸ್‌ನಲ್ಲಿ ಫೋಟೊ ಅಪ್‌ಲೋಡ್‌
Last Updated 22 ಏಪ್ರಿಲ್ 2022, 19:30 IST
'ಒಂಟಿ ಮನೆ'ಗೆ ಆರು ವಿದ್ಯುತ್‌ ಮೀಟರ್‌!

ಟಿ.ಸಿ. ಅಳವಡಿಕೆಗೆ ಹೆಚ್ಚು ಹಣ ವಸೂಲಿ: ಆಕ್ರೋಶ

ಸೆಸ್ಕ್‌ ಅಧಿಕಾರಿಗಳೊಂದಿಗೆ ನಡೆದ ರೈತರ ಸಭೆ
Last Updated 23 ಏಪ್ರಿಲ್ 2021, 5:25 IST
ಟಿ.ಸಿ. ಅಳವಡಿಕೆಗೆ ಹೆಚ್ಚು ಹಣ ವಸೂಲಿ: ಆಕ್ರೋಶ

ಐಮಂಗಲದಲ್ಲಿ 220 ಕೆವಿ ವಿದ್ಯುತ್ ಮಾರ್ಗ: ರೈತರ ವಿರೋಧ

ರೈತರಿಗೆ ನೋಟಿಸ್ ನೀಡದೆ 220 ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಗುರುವಾರ ತಾಲ್ಲೂಕಿನ ಐಮಂಗಲ ಹೋಬಳಿ ಮರಡಿದೇವಿಗೆರೆ ಗ್ರಾಮದಲ್ಲಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 23 ಏಪ್ರಿಲ್ 2021, 5:06 IST
ಐಮಂಗಲದಲ್ಲಿ 220 ಕೆವಿ ವಿದ್ಯುತ್ ಮಾರ್ಗ: ರೈತರ ವಿರೋಧ
ADVERTISEMENT
ADVERTISEMENT
ADVERTISEMENT