ಹನುಮಸಾಗರಕ್ಕೆ ಪಟ್ಟಣ ಪಂಚಾಯಿತಿ ಸ್ಥಾನಮಾನ, ಹೆಚ್ಚು ಅನುದಾನದ ನಿರೀಕ್ಷೆ
ಡಿ. ಎಂ. ಕಲಾಲಬಂಡಿ
Published : 7 ಜುಲೈ 2025, 5:25 IST
Last Updated : 7 ಜುಲೈ 2025, 5:25 IST
ಫಾಲೋ ಮಾಡಿ
Comments
ಹನುಮಸಾಗರದ ಹೊಸ ಬಸ್ ನಿಲ್ದಾಣ ಹೋಗುವ ದಾರಿಯ ರಸ್ತೆಯಲ್ಲಿರುವ ಗುಂಡಿ
ಹನುಮಸಾಗರದಿಂದ ಗಜೇಂದ್ರಗಡಕ್ಕೆ ಹೋಗುವ ದಾರಿಯಲ್ಲಿರುವ ಗುಂಡಿಗಳು
ಪಟ್ಟಣ ಪಂಚಾಯಿತಿ ಆಗಿದ್ದು ಖುಷಿಯಾಗಿದೆ. ಇದು ಹನುಮಸಾಗರ ಗ್ರಾಮದ ಎಲ್ಲ ಜನರ ಕನಸು ನನಸಾದ ಗಳಿಗೆ. ಮುಂದಿನ ದಿನಗಳಲ್ಲಿ ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಹೆಚ್ಚು ಅನುದಾನ ಬರುತ್ತದೆ. ಕೆಲಸಗಳು ಕೂಡ ವೇಗವಾಗಿ ಆಗಬೇಕಿದೆ
ರುದ್ರಗೌಡ ಗೌಡಪ್ಪನವರ ಹನುಮಸಾಗರ ಗ್ರಾ.ಪಂ. ಅಧ್ಯಕ್ಷ
ಹನುಮಸಾಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅನೇಕರು ಶ್ರಮಿಸಿದ್ದಾರೆ. ಜನಪ್ರತಿನಿಧಿಗಳು ಹಗಲಿರುಳು ಕೆಲಸ ಮಾಡಬೇಕು. ಸರಿಯಾದ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಗೆ ಮುಂದಾಗಬೇಕು
ಪ್ರಭು ಡಿಪೋ ಸ್ಥಳೀಯ ನಿವಾಸಿ
ಪಟ್ಟಣ ಪಂಚಾಯಿತಿ ಆಗಿರುವುದು ಖುಷಿಯ ವಿಚಾರ. ಈಗ ಒಳಚರಂಡಿ ವ್ಯವಸ್ಥೆ ಶುದ್ಧ ಕುಡಿಯುವ ನೀರು ಮತ್ತು ಬೀದಿ ಬೆಳಕು ಸೌಲಭ್ಯ ಕಲ್ಪಿಸಬೇಕು. ಹೆಸರಷ್ಟೇ ಬದಲಾದರೆ ಸಾಲದು; ಜನರ ಜೀವನ ಮಟ್ಟವೂ ಏರಿಕೆಯಾಗಬೇಕು