ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Hanumasagara

ADVERTISEMENT

ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

ಕಳೆದ 3-4 ವರ್ಷಗಳಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದ ಪರಿಣಾಮ ಗ್ರಾಮದಲ್ಲಿ ಬರದ ಜತೆ ಗುಳೆಯೂ ಮುಂದುವರಿದಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಕರೆ ಖಾಲಿಯಾಗಿದೆ. ಕೆರೆ, ಹಳ್ಳಗಳು ಬತ್ತಿದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಕೊರತೆ ಉಂಟಾಗಿದೆ.
Last Updated 17 ಮೇ 2024, 6:00 IST
ಹನುಮಸಾಗರ: ಖಾಲಿಯಾದ ಕೆರೆ, ಅಂತರ್ಜಲ ಮಟ್ಟವೂ ಕುಸಿತ

ಕೊಪ್ಪಳ | ಗ್ರಾಮಕ್ಕೆ ಬಂದ ಬಸ್‌; ವಿದ್ಯಾರ್ಥಿಗಳ ಸಂಭ್ರಮ

ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೋನಾಪೂರ ಹಾಗೂ ಪರಮನಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಮರುದಿನವೇ ಗ್ರಾಮಕ್ಕೆ ಬಸ್‌ ಬಂದಿದ್ದು, ಇದು ವಿದ್ಯಾರ್ಥಿಗಳ ಸಂಭ್ರಮಕ್ಕೆ ಕಾರಣವಾಗಿದೆ.
Last Updated 25 ಜೂನ್ 2022, 6:12 IST
ಕೊಪ್ಪಳ | ಗ್ರಾಮಕ್ಕೆ ಬಂದ ಬಸ್‌; ವಿದ್ಯಾರ್ಥಿಗಳ ಸಂಭ್ರಮ

ಹಾಬಲಕಟ್ಟಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭೇಟಿ

ಸಮಸ್ಯೆಗಳನ್ನು ಬಿಚ್ಚಿಟ್ಟ ಗ್ರಾಮಸ್ಥರು: ಸಿ.ಸಿ ನಿರ್ಮಿಸಿ ಕೊಡುವ ಭರವಸೆ
Last Updated 30 ಏಪ್ರಿಲ್ 2022, 11:35 IST
ಹಾಬಲಕಟ್ಟಿಗೆ ಶಾಸಕ ಅಮರೇಗೌಡ ಬಯ್ಯಾಪುರ ಭೇಟಿ

ವೆಂಕಟಾಪುರ ಬೆಟ್ಟ: ನವಿಲುಗಳ ದಾಹ ನೀಗಿಸುವ ಗೆಳೆಯರು

ನೀರು, ಆಹಾರ ಅರಸಿ ಬರುವ ನವಿಲುಗಳ ಸಂಖ್ಯೆಯಲ್ಲಿ ಹೆಚ್ಚಳ
Last Updated 30 ಏಪ್ರಿಲ್ 2022, 11:33 IST
ವೆಂಕಟಾಪುರ ಬೆಟ್ಟ: ನವಿಲುಗಳ ದಾಹ ನೀಗಿಸುವ ಗೆಳೆಯರು

ಭಾಷಾಭಿಮಾನ ಮೂಡಿಸುವ ಕೆಲಸ ಆಗಲಿ- ಕಸಾಪ ಗೌರವ ಸಲಹೆಗಾರ ಮಲ್ಲಯ್ಯ ಕೋಮಾರಿ

ಜನರಲ್ಲಿ ಕನ್ನಡ ಭಾಷೆ, ನೆಲ, ಜಲದ ಕುರಿತು ಅಭಿಮಾನ ಮೂಡಿಸುವಂಥ ಕೆಲಸಗಳನ್ನು ಮಾಡಬೇಕಾದ ಅಗತ್ಯ ಇದೆ. ಇದಕ್ಕಾಗಿ ಎಲ್ಲ ಕನ್ನಡ ಮನಸ್ಸುಗಳನ್ನು ಸಂಘಟಿಸುವ ಕೆಲಸ ಆಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಸಮಿತಿ ಗೌರವ ಸಲಹೆಗಾರ ಮಲ್ಲಯ್ಯ ಕೋಮಾರಿ ಸಲಹೆ ನೀಡಿದರು.
Last Updated 30 ಏಪ್ರಿಲ್ 2022, 11:30 IST
ಭಾಷಾಭಿಮಾನ ಮೂಡಿಸುವ ಕೆಲಸ ಆಗಲಿ- ಕಸಾಪ ಗೌರವ ಸಲಹೆಗಾರ ಮಲ್ಲಯ್ಯ ಕೋಮಾರಿ

ಹನುಮಸಾಗರ: ಹೊಸ ರಸ್ತೆಯಲ್ಲಿ ತೆಗ್ಗು

ಈಚೆಗೆ ನಿರ್ಮಿಸಲಾಗಿದ್ದ ಹನುಮಸಾಗರ-ಹನುಮನಾಳ ರಸ್ತೆಯನ್ನು ಅಲ್ಲಲ್ಲಿ ಕಡಿದು ಹಾಳು ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.
Last Updated 30 ಏಪ್ರಿಲ್ 2022, 11:29 IST
ಹನುಮಸಾಗರ: ಹೊಸ ರಸ್ತೆಯಲ್ಲಿ ತೆಗ್ಗು

ಹನುಮಸಾಗರದಲ್ಲಿ ಭೋಗಿ ಸಂಭ್ರಮ

ಹನುಮಸಾಗರದಲ್ಲಿ "ಭೋಗಿಯ" ಸಂಭ್ರಮ
Last Updated 15 ಜನವರಿ 2022, 8:44 IST
ಹನುಮಸಾಗರದಲ್ಲಿ ಭೋಗಿ ಸಂಭ್ರಮ
ADVERTISEMENT

ಹನುಮಸಾಗರ: ಗ್ರಾ.ಪಂ.ಸದಸ್ಯರಿಂದ ಪ್ರತಿಭಟನೆ

ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನವನ್ನು ಹಾಲು ಉತ್ಪಾದಕರ ಸಂಘಕ್ಕೆ ಮಂಜೂರ ಮಾಡಿದ್ದಾರೆ. ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾ.ಪಂ ಸದಸ್ಯರು, ಪ್ರತಿಭಟನೆ ನಡೆಸಿದರು.
Last Updated 15 ಜನವರಿ 2022, 8:40 IST
ಹನುಮಸಾಗರ: ಗ್ರಾ.ಪಂ.ಸದಸ್ಯರಿಂದ ಪ್ರತಿಭಟನೆ

ಹನುಮಸಾಗರ: ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆ

ಸರ್ಕಾರ ಪೂರ್ವಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ತೆರೆದಿರುವ ಆಂಗ್ಲ ಹಾಗೂ ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಬೇಕು ಎಂದು ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಬಸಮ್ಮ ಪಾಟೀಲ ಹೇಳಿದರು.
Last Updated 7 ಜನವರಿ 2022, 13:38 IST
ಹನುಮಸಾಗರ: ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆ

ಆತಂಕ ಪಡದೆ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು- ಮಂಜುನಾಥ ಜಾಲಿಹಾಳ

‘ಯಾವುದೇ ಆತಂಕಕ್ಕೆ ಒಳಗಾಗದೆ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಸಮುದಾಯ ಅಧಿಕಾರಿ ಮಂಜುನಾಥ ಜಾಲಿಹಾಳ ಹೇಳಿದರು.
Last Updated 7 ಜನವರಿ 2022, 11:42 IST
ಆತಂಕ ಪಡದೆ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು- ಮಂಜುನಾಥ ಜಾಲಿಹಾಳ
ADVERTISEMENT
ADVERTISEMENT
ADVERTISEMENT