ಮಂಗಳವಾರ, 18 ನವೆಂಬರ್ 2025
×
ADVERTISEMENT

pattana panchayt

ADVERTISEMENT

ತೆಕ್ಕಲಕೋಟೆ: ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ

Tekkalakote Town Panchayat: ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕದ ವಿರುದ್ಧ ಸದಸ್ಯರ ಅರ್ಜಿ ವಿಚಾರವಾಗಿ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ನವೆಂಬರ್ 6ರಂದು ವಿಚಾರಣೆ ನಿಗದಿಯಾಗಿದೆ.
Last Updated 1 ನವೆಂಬರ್ 2025, 5:35 IST
ತೆಕ್ಕಲಕೋಟೆ: ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ

ಹುಳಿಯಾರು | ಪರ-ವಿರೋಧ ಸಂಘರ್ಷ– ಭದ್ರತೆಯಲ್ಲಿ ಅಧಿಕಾರ ಸ್ವೀಕಾರ

ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಧಿಕಾರ ಸ್ವಿಕಾರ ವಿವಾದ
Last Updated 5 ಸೆಪ್ಟೆಂಬರ್ 2025, 5:37 IST
ಹುಳಿಯಾರು | ಪರ-ವಿರೋಧ ಸಂಘರ್ಷ– ಭದ್ರತೆಯಲ್ಲಿ ಅಧಿಕಾರ ಸ್ವೀಕಾರ

ಕಡಬ: ಪಟ್ಟಣ ಪಂಚಾಯಿತಿ ಚುನಾವಣೆ ಇಂದು

ಕಡಬ ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳಿಗೆ ಭಾನುವಾರ ಚುನಾವಣೆ ನಡೆಯಲಿದ್ದು ತಾಲ್ಲೂಕು ಆಡಳಿತ ಸೌಧದಲ್ಲಿ ತೆರೆದಿರುವ ಸ್ಟ್ರಾಂಗ್ ರೂಮ್‌ನಲ್ಲಿ ಶನಿವಾರ ಮಸ್ಟರಿಂಗ್ ಕಾರ್ಯ ನಡೆಯಿತು.
Last Updated 17 ಆಗಸ್ಟ್ 2025, 7:05 IST
ಕಡಬ: ಪಟ್ಟಣ ಪಂಚಾಯಿತಿ ಚುನಾವಣೆ ಇಂದು

ಹನುಮಸಾಗರ | ಈಡೇರಿದ ಬೇಡಿಕೆ: ಅಭಿವೃದ್ಧಿಯ ಕನವರಿಕೆ

ಹನುಮಸಾಗರಕ್ಕೆ ಪಟ್ಟಣ ಪಂಚಾಯಿತಿ ಸ್ಥಾನಮಾನ, ಹೆಚ್ಚು ಅನುದಾನದ ನಿರೀಕ್ಷೆ
Last Updated 7 ಜುಲೈ 2025, 5:25 IST
ಹನುಮಸಾಗರ | ಈಡೇರಿದ ಬೇಡಿಕೆ: ಅಭಿವೃದ್ಧಿಯ ಕನವರಿಕೆ

ಪಟ್ಟಣ ಪಂಚಾಯಿತಿ ವಾಹನಗಳಿಗೆ ನೋಂದಣಿಯೇ ಇಲ್ಲ!

ತಾವರಗೇರಾ ಪಟ್ಟಣ ಪಂಚಾಯಿತಿ ಆಡಳಿತ ಕಚೇರಿಯು 2018–19ರ ಆರ್ಥಿಕ ವರ್ಷದಿಂದ ಇಲ್ಲಿವರೆಗೆ ಖರೀದಿಸಿರುವ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ನೊಂದಣಿಯೇ ಮಾಡಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
Last Updated 25 ಮೇ 2023, 5:50 IST
ಪಟ್ಟಣ ಪಂಚಾಯಿತಿ ವಾಹನಗಳಿಗೆ ನೋಂದಣಿಯೇ ಇಲ್ಲ!

ಕಾರ್ಗಲ್‌ ಪ.ಪಂ: ಅಧ್ಯಕ್ಷ, ಮುಖ್ಯಾಧಿಕಾರಿ ವಿರುದ್ಧ ಸದಸ್ಯರು ಗರಂ

15ನೇ ಹಣಕಾಸು ಯೋಜನೆ; ₹ 1.50 ಕೋಟಿ ಅನುದಾನ– ವಾಸಂತಿ ರಮೇಶ್
Last Updated 2 ಜೂನ್ 2022, 5:51 IST
ಕಾರ್ಗಲ್‌ ಪ.ಪಂ: ಅಧ್ಯಕ್ಷ, ಮುಖ್ಯಾಧಿಕಾರಿ ವಿರುದ್ಧ ಸದಸ್ಯರು ಗರಂ

ಪಟ್ಟಣ ಪಂಚಾಯ್ತಿ: ಮೂರೇ ಸ್ಥಾನವಿದ್ದರೂ ಅಧಿಕಾರಕ್ಕೇರಿದ ಬಿಜೆಪಿ

ಅಳ್ನಾವರ: ಮತ ಹಾಕಿದ ಪ್ರಲ್ಹಾದ ಜೋಶಿ, ನಿಂಬಣ್ಣನವರ
Last Updated 16 ಮೇ 2022, 14:33 IST
ಪಟ್ಟಣ ಪಂಚಾಯ್ತಿ: ಮೂರೇ ಸ್ಥಾನವಿದ್ದರೂ ಅಧಿಕಾರಕ್ಕೇರಿದ ಬಿಜೆಪಿ
ADVERTISEMENT

ಪ.ಪಂ.ಚುನಾವಣೆ: 15 ಜನರು ನಾಮಪತ್ರ ವಾಪಸ್

ಕವಿತಾಳ: ಇಲ್ಲಿನ ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಡಿ. 27 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಾಸು ಪಡೆಯಲು ಕಡೆಯ ದಿನವಾದ ಶನಿವಾರ 15 ಜನರು ನಾಮಪತ್ರ ವಾಪಾಸು ಪಡೆದ ನಂತರ ಅಂತಿಮವಾಗಿ ಕಣದಲ್ಲಿರುವವರ ಮಾಹಿತಿ ಹೀಗಿದೆ.
Last Updated 19 ಡಿಸೆಂಬರ್ 2021, 12:56 IST
fallback

ಸಿರವಾರ ಪಟ್ಟಣ ಪಂಚಾಯಿತಿ ಚುನಾವಣೆ: ನಾಮಪತ್ರ ಪ್ರಕ್ರಿಯೆ ಪೂರ್ಣ- 73 ಅಭ್ಯರ್ಥಿಗಳು

5 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಇಲ್ಲ!
Last Updated 19 ಡಿಸೆಂಬರ್ 2021, 12:11 IST
ಸಿರವಾರ ಪಟ್ಟಣ ಪಂಚಾಯಿತಿ ಚುನಾವಣೆ: ನಾಮಪತ್ರ ಪ್ರಕ್ರಿಯೆ ಪೂರ್ಣ- 73 ಅಭ್ಯರ್ಥಿಗಳು

5 ನಗರಸಭೆಗಳೂ ಸೇರಿ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ

ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ಐದು ನಗರಸಭೆಗಳೂ ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳ 1,185 ವಾರ್ಡ್‌ಗಳ ಪ್ರತಿನಿಧಿಗಳ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗವು ಸೋಮವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಈ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್‌ 27ರಂದು ಚುನಾವಣೆ ನಡೆಯಲಿದೆ.
Last Updated 29 ನವೆಂಬರ್ 2021, 7:37 IST
5 ನಗರಸಭೆಗಳೂ ಸೇರಿ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ
ADVERTISEMENT
ADVERTISEMENT
ADVERTISEMENT