ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆ ಹಾಗೂ ಔಷಧ ಹೊರಗಡೆಯಿಂದ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ. ಗರ್ಭಿಣಿಯರು ನೆಲದ ಮೇಲೆ ಕುಳಿತು ಊಟ ಮಾಡಬೇಕಾಗಿದೆ. ಡಿಎಚ್.ಒ ಹಾಗೂ ಕಿಮ್ಸ್ ನಿರ್ದೇಶಕರ ನಡುವೆ ಹೊಂದಾಣಿಕೆಯಿಲ್ಲ.
ಹೇಮಲತಾ ನಾಯಕ ವಿಧಾಪರಿಷತ್ ಸದಸ್ಯೆ
ಮಾನದಂಡು ಬಿಟ್ಟು ರೈತ ಬೆಳೆದ ಎಲ್ಲ ಮೆಕ್ಕಜೋಳ ಸರ್ಕಾರ ಖರೀದಿಸಬೇಕು. ಪ್ರತಿ ಜಿಲ್ಲೆಯಲ್ಲಿಯೂ ಖರೀದಿ ಕೇಂದ್ರ ಆರಂಭಿಸಬೇಕು. ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರಿಗೆ ಪರಿಹಾರ ಕೊಡಬೇಕು.
ಡಾ. ಬಸವರಾಜ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ