ಕುಣಿ ತೆಗೆಯಲು ₹1000 ನಿಗದಿ , ರಶೀದಿ!
ಯಾವುದೇ ಸಮಾಜದ ವ್ಯಕ್ತಿಗಳು ಮೃತಪಟ್ಟರೆ ಪಟ್ಟಣ ಪಂಚಾಯಿತಿ ವತಿಯಿಂದ ಕುಣಿ ತೆಗೆಯಲಾಗುವುದು. ಇದಕ್ಕೆ ₹1000 ನೀಡಿ ರಶೀದಿ ಪಡೆಯುವಂತೆ ತಿಳಿಸಿದರು. ಜೆಸಿಬಿಯಿಂದ ಕುಣಿ ತೆಗೆಯುವ ವಿಷಯ ಕಡ್ಡಾಯವಲ್ಲ. ಕುಟುಂಬದವರು ಬಯಸಿದರೆ ಜೆಸಿಬಿ ಕಳಿಸಲಾಗುವುದು’ ಎಂದು ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತಿಳಿಸಿದರು.