ಕಾರಟಗಿ ಪುರಸಭೆ ಕಾರ್ಯಾಲಯದಲ್ಲಿ ರಾಜ್ಯೋತ್ಸವದ ನಿಮಿತ್ತ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ಅಧಿಕಾರಿಗಳು ಸಿಬ್ಬಂದಿ ಪೌರಕಾರ್ಮಿಕರು ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಇದ್ದರು
ಕಾರಟಗಿಯಲ್ಲಿ ಕರುನಾಡ ಸೇವಕರ ಸಂಘಟನೆ ಹಾಗೂ ಕರವೇ ಪ್ರಮುಖರು ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿದರು