ಕಾರಟಗಿ: ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆಯ ವಿದ್ಯಾರ್ಥಿಗಳು ಜಂಪರೋಪ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೆಹಬೂಬಿ, ಸ್ಪೂರ್ತಿ, ಪವಿತ್ರಾ, ರಿಜ್ವಾನ್ ಬೇಗಂ, ಸಂಜನಾ, ಪಲ್ಲವಿ, ಅಪ್ಸಾನಾ, ಅನಿಯಾ ಅಲ್ವಿನ್, ಲಿಂಗರಾಜ್, ವೈಭವ್, ಫಿರೋಜ್, ಹುಲಿಗೇಶ, ಅಬ್ದುಲ್ ಗಫಾರ್, ಸಮೀರ್, ಮಹಮದ್ ಸಮೀ, ಮುಝಾಮಿಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕ ಭೀರಪ್ಪ ಪೂಜಾರ, ಶಿಕ್ಷಕ ಆಂಜನೇಯ, ಮುತ್ತಣ್ಣ, ಮೈಲಾರಪ್ಪ, ಪ್ರಶಾಂತ ಮತ್ತು ದೈಹಿಕ ಶಿಕ್ಷಕ ಯಮನೂರಪ್ಪ, ಶಿಕ್ಷಕಿ ಲಕ್ಷ್ಮೀ, ಶ್ರೀದೇವಿ, ಸಿಂಧೂ ಬಾಯಿ, ಬನಶ್ರೀ ಪಾಟೀಲ, ಖಾಸೀಂ ಬೀ ಹರ್ಷವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.