ಗುರುವಾರ , ಜುಲೈ 29, 2021
23 °C

ಯಲಬುರ್ಗಾ: ರೈತರಿಗೆ ಸಸಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಲಿಂಬೆ ಹಾಗೂ ನೇರಳೆ ಸಸಿಗಳನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು.

  ಕೃಷಿ ಅಧಿಕಾರಿ ಗೋಣಿ ಬಸಪ್ಪ ಮಾತನಾಡಿ, ತಮ್ಮ ತಮ್ಮ ಹೊಲಗಳ ಬದುವಿನಲ್ಲಿ ಇವುಗಳನ್ನು ಬೆಳೆಸೇಕು. ಹೊಲಗಳಲ್ಲಿ ಮರಗಳಿದ್ದರೆ ವಿವಿಧ ಅನುಕೂಲಗಳಿವೆ ಎಂದು ಅವರು ಹೇಳಿದರು.

ರೈತರು ಬೇಸಾಯದ ಜತೆಗೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು
ಹೇಳಿದರು.

ಕೃಷಿ ಇಲಾಖೆ ಸಿಬ್ಬಂದಿ ನಟರಾಜ ಬಿದರಿ, ಬಸವರಾಜ ಕರಿಗೌಡ್ರ, ಈರಪ್ಪ ಕಮ್ಮಾರ, ರೈತರಾದ ಶಿವಪ್ಪ, ಕರಿಬೀರಪ್ಪ ಶರಣಪ್ಪ, ಬಸಪ್ಪ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.