ಕೆರೆಯ ಆಧುನೀಕರಣಕ್ಕೆ ₹32 ಕೋಟಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮೂಲಕ ಹೂಳು ತೆಗೆಯುವ ಜೊತೆಗೆ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ತೆರವುಗೊಳಿಸಿ ಸುತ್ತಲೂ ಟ್ರಂಚ್ ತೆಗೆಸುತ್ತೇವೆ
ಎಲ್.ಪ್ರಶಾಂತ್ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ ಭಾರತೀನಗರ ಶಾಖೆ
ಅಣ್ಣೂರು ಗ್ರಾಮ ಸೂಳೆಕೆರೆಯ ಕೊನೆಯ ಅಚ್ಚುಕಟ್ಟು ಪ್ರದೇಶವಾಗಿದ್ದು 20 ವರ್ಷಗಳ ಹಿಂದೆ ನಾಲೆಗೆ ಸಮೃದ್ಧವಾಗಿ ನೀರು ಹರಿದು ಬರುತ್ತಿತ್ತು. ಕೆರೆಯಲ್ಲಿ ಹೂಳು ತುಂಬಿರುವ ಕಾರಣ ನಾಲೆಯಲ್ಲಿ ನೀರಿನ ಹರಿವು ಕ್ಷೀಣಿಸಿದೆ.
ರಾಜಣ್ಣ, ರೈತ ಮುಖಂಡ ಅಣ್ಣೂರು
ಭಾರತೀನಗರ ಸಮೀಪದ ಸೂಳೆಕೆರೆಯನ್ನು ಅಂಬರಹಳ್ಳಿ ಬಳಿ ಒತ್ತುವರಿ ಮಾಡಿಕೊಂಡಿರುವುದು