ಮಳವಳ್ಳಿ: ನಗರ ಉಪವಿಭಾಗ ವ್ಯಾಪ್ತಿಯ ಟಿ.ಕಾಗೇಪುರ ಶಾಖಾ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಹಾಗೂ ತ್ರೈಮಾಸಿಕ ನಿರ್ವಹಣೆ ಮತ್ತು ಮಾದರಿ ಗ್ರಾಮ ಕಾಮಗಾರಿ ಇರುವುದರಿಂದ ಫೆ.28ರಂದು ಬೆಳಿಗ್ಗೆ ಬೆಳಿಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ತಳಗವಾದಿ 66/11ಕೆವಿ ವಿವಿ ಉಪಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕೇಂದ್ರದಿಂದ ಹೊರ ಹೋಗುವ ಎಫ್1 ಗಟ್ಟಿಕೊಪ್ಪಲು ಐಪಿ, ಎಫ್2 ಕೋರೇಗಾಲ, ಎನ್ ಜೆವೈ, ಎಫ್3 ಮಾದಹಳ್ಳಿ ಐಪಿ, ದುಗ್ಗನಹಳ್ಳಿ, ತಳಗವಾದಿ ಐಪಿ ವಿದ್ಯುತ್ ಮಾರ್ಗಗಳು, ಮಾಗನೂರು, ಮಾಗನೂರು ಕಾಲೋನಿ, ಶೆಟ್ಟಹಳ್ಳಿ, ಗಟ್ಟಿಕೊಪ್ಪಲು, ಗಾಣಿಗನಪುರ, ಕಲ್ಲಾರೆಪುರ, ಕೋರೇಗಾಲ, ಮಾದಹಳ್ಳಿ, ಹಂಚೀಪುರ, ಹುಲ್ಲೇಗಾಲ, ದುಗ್ಗನಹಳ್ಳಿ, ಮುದ್ದೇಗೌಡನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

66/11 ಕೆವಿ ಮಲಿಯೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.27ರಿಂದ ಮಾ.1ರವರೆಗೆ ಬೆಂಡರವಾಡಿ ಗ್ರಾಮದಲ್ಲಿ ಮಾದರಿ ಗ್ರಾಮ ಕಾಮಗಾರಿ ಇರುವುದರಿಂದ ಬೆಳಿಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ಬೆಂಡರವಾಡಿ ಮತ್ತು ದೇಶವಳ್ಳಿ ಗ್ರಾಮಗಳಿಗೆ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.