ಕರ್ನಾಟಕ ಸಂಘದ ವತಿಯಿಂದ ಮೊದಲ ಬಾರಿಗೆ ಸ್ಥಾಪಿಸಿರುವ ಹ.ಕ.ರಾಜೇಗೌಡ ಅವರ ಹೆಸರಿನಲ್ಲಿ ಶೇಕ್‌ಅಲಿ ಅವರಿಗೆ ಮರಣೋತ್ತರವಾಗಿ ನೀಡಿದ ಪ್ರಶಸ್ತಿಯನ್ನು ಅವರ ಪುತ್ರ ಝಾಕೀರ್ ಹುಸೇನ್ ಅವರು ₹25 ಸಾವಿರ ಹಾಗೂ ಫಲಕದೊಡನೆ ಸ್ವೀಕರಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಜಯರಾಂ ರಾಯಪುರ ಡಿ.ಕೆ.ರಾಜೇಂದ್ರ ಪ್ರೊ.ಜಯಪ್ರಕಾಶಗೌಡ ಲೋಕೇಶ್ ಚಂದಗಾಲು ಇತರರಿದ್ದಾರೆ