ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿ

Last Updated 9 ಆಗಸ್ಟ್ 2019, 19:40 IST
ಅಕ್ಷರ ಗಾತ್ರ

ಮೈಸೂರು: ಉಕ್ಕೇರುತ್ತಿರುವ ನದಿಗಳು ಹಾಗೂ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಕ್ಷಣಕ್ಷಣಕ್ಕೂ ಕಬಿನಿ, ತಾರಕ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಮನೆಗಳ ಗೋಡೆಗಳು ಉರುಳುತ್ತಿವೆ. ಕೃಷಿ ಭೂಮಿಗಳು ಜಲಾವೃತಗೊಳ್ಳುತ್ತಿವೆ.

ಸಂಪರ್ಕ ತಪ್ಪಿದ ಸೇತುವೆಗಳು– ರಸ್ತೆಗಳು

* ಮೈಸೂರು– ಊಟಿ ರಸ್ತೆ. (ಬದಲಿ ಮಾರ್ಗ: ವರುಣಾ– ಕುಪ್ಪೇಗಾಲ–ತಾಯೂರು)

* ಮೈಸೂರು–ಕುಶಾಲನಗರ

* ಹೆಜ್ಜೆಗೆ ಸೇತುವೆ

* ರಾಂಪುರ ಸೇತುವೆ

* ಸುತ್ತೂರು ಸೇತುವೆ

* ಎಚ್.ಡಿ.ಕೋಟೆ ಮೈಸೂರು ಮಾರ್ಗದ ಹೈರಿಗೆ– ಮಟಕೆರೆ ಮಧ್ಯೆದ ಸೇತುವೆ

* ತುಂಬಸೋಗೆ– ಮಾದಾಪುರ– ಚೆಕ್ಕೂರು– ಹೊಮ್ಮರಗಳ್ಳಿ–ಎಂ.ಸಿ.ತಳಲು–ಹೊಸಕೋಟೆ ಸೇತುವೆ

* ಶಿರಮಹಳ್ಳಿ– ಕೊಲ್ಲೇಗೌಡನಹಳ್ಳಿ– ಹ್ಯಾಂಡ್‌ಪೋಸ್ಟ್ ಮಾರ್ಗ

* ಹನಗೋಡು–ಬಿಲ್ಲನಹೊಸಹಳ್ಳಿ

* ಅಬ್ಬರು–ನಿಲುವಾಗಿಲು–ಶಿಂಡೇನಹಳ್ಳಿ ಸಂಪರ್ಕ

* ಹುಣಸೂರು–ಹನಗೋಡು ರಸ್ತೆ

* ಹನಗೋಡು– ಕಿರಂಗೂರು ಸೇತುವೆ

* ಹುಣಸೂರಿನ ಹಳೆಯ ಸೇತುವೆ

* ಕೊಪ್ಪ–ಗೋಲ್ಡನ್‌ ಟೆಂಪಲ್ ರಸ್ತೆ

* ಆವರ್ತಿ–ಕೊಪ್ಪ–ದಿಂಡಗಾಡು ರಸ್ತೆ

* ಕಣಗಲ್– ಪಿರಿಯಾಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT