ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸೋಮವಾರ ಅರಸೀಕೆರೆಯ ಕುಮರಯ್ಯ ಮತ್ತು ತಂಡದವರು ‘ಅರೆವಾದ್ಯ’ ಪ್ರಸ್ತುತಪಡಿಸಿದರು
ಭೂಮಿಗೀತನಲ್ಲಿ ಕೋಟಿಗಾನಹಳ್ಳಿ ರಾಮಯ್ಯ ರಚಿತ ಚಿದಂಬರರಾವ್ ಜಂಬೆ ನಿರ್ದೇಶನದ ‘ಅಂಬೇಡ್ಕರ್ ಕೊಲಾಜ್’ ನಾಟಕವನ್ನು ರಂಗಾಯಣ ಮೈಸೂರು ಕಲಾವಿದರು ಅಭಿನಯಿಸಿದರು
ಕಿರುರಂಗಮಂದಿರದಲ್ಲಿ ಉಜ್ವಲ್ ರಾವ್ ನಿರ್ದೇಶನದಲ್ಲಿ ಬೆಂಗಳೂರಿನ ‘ಬೂತಾಯ್ ಟ್ರಸ್ಟ್’ ತಂಡವು ಪ್ರಸ್ತುತಪಡಿಸಿದ ‘ಬ್ಯಾಗ್ ಡ್ಯಾನ್ಸಿಂಗ್’ ನಾಟಕದಲ್ಲಿ ಕಲಾವಿದರಾದ ಬಿ.ವಿ.ಶೃಂಗ ಮತ್ತು ಸುರಭಿ ಹೆರೂರ್