ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಾಮುಂಡೇಶ್ವರಿಗೆ ‘ಗೃಹಲಕ್ಷ್ಮಿ’ ಯೋಜನೆಯ 59 ತಿಂಗಳ ಹಣ ₹1.18 ಲಕ್ಷ ಸಲ್ಲಿಕೆ

ಗೃಹಲಕ್ಷ್ಮಿ ಯೋಜನೆ: 59 ತಿಂಗಳ ಹಣ ‍ಪಾವತಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌
Published : 28 ನವೆಂಬರ್ 2023, 16:52 IST
Last Updated : 28 ನವೆಂಬರ್ 2023, 16:52 IST
ಫಾಲೋ ಮಾಡಿ
Comments
ಚಾಮುಂಡೇಶ್ವರಿ ದೇವಿಗೆ ಮಾಸಿಕ ₹ 2 ಸಾವಿರದಂತೆ 59 ತಿಂಗಳ ಗೃಹಲಕ್ಷ್ಮಿ ಯೋಜನೆಯ ₹ 1.18 ಲಕ್ಷ ಹಣವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪರವಾಗಿ ವಿಧಾನಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಅವರು ದೇವಾಲಯಕ್ಕೆ ಸಲ್ಲಿಸಿದರು
ಚಾಮುಂಡೇಶ್ವರಿ ದೇವಿಗೆ ಮಾಸಿಕ ₹ 2 ಸಾವಿರದಂತೆ 59 ತಿಂಗಳ ಗೃಹಲಕ್ಷ್ಮಿ ಯೋಜನೆಯ ₹ 1.18 ಲಕ್ಷ ಹಣವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪರವಾಗಿ ವಿಧಾನಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಅವರು ದೇವಾಲಯಕ್ಕೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT