ಮೈಸೂರು: ‘ನಗರದಲ್ಲಿರುವ ಎಲ್ಲ ವೃದ್ಧಾಶ್ರಮಗಳಿಗೂ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಪೂರೈಸಲಾಗುವುದು’ ಎಂದು ಐಡಿಯಲ್ ಅಕ್ವಾ ನೀರು ಘಟಕದ ವಿಜಯ್‌ಸೂರ್ಯ ತಿಳಿಸಿದರು.

‘ಮಾರ್ಚ್ 22 ವಿಶ್ವ ಜಲ ದಿನ. ಈಗಾಗಲೇ ಕೆಲ ವೃದ್ಧಾಶ್ರಮಗಳಿಗೆ ಉಚಿತವಾಗಿ ನೀರು ಪೂರೈಸುತ್ತಿರುವೆ. ಉಳಿದ ಆಶ್ರಮಗಳವರು ಸಂಪರ್ಕಿಸಿದರೆ, ಅವರಿಗೆ ಅಗತ್ಯವಿರುವಷ್ಟು ಶುದ್ಧ ಕುಡಿಯುವ ನೀರನ್ನು ಭಾನುವಾರದಿಂದ ನಿತ್ಯವೂ ಪೂರೈಸುತ್ತೇವೆ’ ಎಂದು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಸಕ್ತರು 9844163411 ಸಂಪರ್ಕಿಸಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.