ನಗರದ ನಡು ಬೀದಿ ನಿವಾಸಿ ಸುಬ್ರಹ್ಮಣಿ.ಜಿ ಮತ್ತು ಶರ್ಮಿಳಾ ದಂಪತಿ ಪುತ್ರಿ. ಚಂದನ ಬಿಎಸ್ಸಿ ಫಾರೆಸ್ಟರಿ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ಅಂಡ್ ರಿಸರ್ಚ್ ವಿಭಾಗದಲ್ಲಿ ಎಂಎಸ್ಸಿ ಪಡೆಯುವ ಗುರಿ ಹೊಂದಿರುವುದಾಗಿ ತಂದೆ ಸುಬ್ರಹ್ಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.