ಇನ್ಸ್ಪೆಕ್ಟರ್ಗೆ ಸಿ.ಎಂ ಚಿನ್ನದ ಪದಕದ ‘ಗರಿ’: ‘ಲೋಕಾ’ಕ್ಕೆ ಹೆದರಿ ಪರಾರಿ
ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಾತ್ರರಾಗಿದ್ದ ಇನ್ಸ್ಪೆಕ್ಟರ್ ಎ.ವಿ. ಕುಮಾರ್ ಅವರು ಭ್ರಷ್ಟಾಚಾರದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.Last Updated 2 ಏಪ್ರಿಲ್ 2025, 23:48 IST