ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಚಾಮುಂಡಿಪುರಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿ.ಎಸ್. ಶ್ರೀವತ್ಸ ಸಂದೀಪ್ ಚಂದ್ರಶೇಖರ್ ಅಮರನಾಥ್ ರಾಜೇ ಅರಸ್ ನಾಗರಾಜ್ ಜೋಗಿ ಮಂಜು ಸೋಮಸುಂದರ್ ವಿದ್ಯಾ ಅರಸ್ ಜಗದೀಶ್ ಲಿಂಗಣ್ಣ ಜೀವಧಾರ ಗಿರೀಶ್ ಬಸವಣ್ಣ ಕೆ.ಆರ್.ಬ್ಯಾಂಕ್ ಬಸಪ್ಪ ಪಾಲ್ಗೊಂಡರು
ಹೂಟಗಳ್ಳಿ ಎನ್‌ಎಚ್‌ಬಿ ಕಾಲೊನಿಯಲ್ಲಿ ಶಿವಕುಮಾರ ಸ್ವಾಮೀಜಿ ಹಿತರಕ್ಷಣ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜಶೇಖರ್ ಉಪಾಧ್ಯಕ್ಷ ಕುಂಟಬಸಪ್ಪ ಪ್ರಧಾನ ಕಾರ್ಯದರ್ಶಿ ಅಂಧಾನಪ್ಪ ಖಜಾಂಜಿ ಶಿವಕುಮಾರ್ ನಿರ್ದೇಶಕರಾದ ಕಾಯಿ ಶಿವಣ್ಣ ಶ್ರೀಧರ್ ರವಿಕುಮಾರ್ ಶಿವ ಮುಖಂಡರಾದ ಮಲ್ಲು ಮಿಲ್ಟ್ರಿ ನಾಗರಾಜ್ ಜಗದೀಶ್ ಸತೀಶ್ ಲಿಂಗರಾಜಪ್ಪ ಮಹದೇವಪ್ಪ ರಾಜಕುಮಾರ್ ಎಲ್ಐಸಿ ರೇಣುಕಾ ರುದ್ರೇಶ್ ಮಂಜುನಾಥ್ ಪ್ರಕಾಶ್ ಪಾಲ್ಗೊಂಡರು