ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Shivakumara swamiji

ADVERTISEMENT

ತುಮಕೂರು:₹1 ಕೋಟಿ‌ ವೆಚ್ಚದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ

Swamiji Installation: ನಗರದ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಲಾಯಿತು.
Last Updated 24 ನವೆಂಬರ್ 2025, 6:00 IST
ತುಮಕೂರು:₹1 ಕೋಟಿ‌ ವೆಚ್ಚದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣ

ಶಿವಕುಮಾರ ಸ್ವಾಮೀಜಿ ಬದುಕು ಪಠ್ಯವಾಗಲಿ: ಗೊ.ರು.ಚನ್ನಬಸಪ್ಪ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಕುರಿತು ಕನ್ನಡ, ಸಂಸ್ಕೃತದಲ್ಲಿರುವ ಸಾಹಿತ್ಯವನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡಿ, ನಾಡಿನ ಮೂಲೆ ಮೂಲೆಗೂ ತಲುಪಿಸಬೇಕು ಎಂದು ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಸಲಹೆ ಮಾಡಿದರು.
Last Updated 29 ಜೂನ್ 2025, 6:10 IST
ಶಿವಕುಮಾರ ಸ್ವಾಮೀಜಿ ಬದುಕು ಪಠ್ಯವಾಗಲಿ: ಗೊ.ರು.ಚನ್ನಬಸಪ್ಪ

ಶಿವಕುಮಾರ್ ಸ್ವಾಮೀಜಿ ಜನ್ಮ ದಿನೋತ್ಸವ

ಡಾ.ಶಿವಕುಮಾರ್ ಸ್ವಾಮೀಜಿ ಜನ್ಮ ದಿನೋತ್ಸವ
Last Updated 16 ಏಪ್ರಿಲ್ 2025, 14:05 IST
ಶಿವಕುಮಾರ್ ಸ್ವಾಮೀಜಿ ಜನ್ಮ ದಿನೋತ್ಸವ

ತ್ರಿವಿಧ ದಾಸೋಹಿ ಸ್ಮರಣೆ

ದೊಡ್ಡಬಳ್ಳಾಪುರ: ನಗರದ ಸೋಮೇಶ್ವರಸ್ವಾಮಿ ದೇವಾಲಯ ಸಮೀಪದ ಶ್ರೀಮದ್‌ ದಾಸೋಹ ಸಂಸ್ಥಾನ ಜಗದ್ಗುರು ಬಸವೇಶ್ವರ ಮಹಾಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ, ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಪಾದಪೂಜಾ ಕಾರ್ಯಕ್ರಮ ನಡೆಯಿತು.
Last Updated 3 ಏಪ್ರಿಲ್ 2025, 16:45 IST
ತ್ರಿವಿಧ ದಾಸೋಹಿ ಸ್ಮರಣೆ

ಬೆಂಗಳೂರು: ಶಿವಕುಮಾರ ಸ್ವಾಮೀಜಿ ಸ್ಮರಣೆ

ಶ್ರೀಗಳ ಕಂಚಿನ ಪುತ್ಥಳಿಗೆ ಮಾಲಾರ್ಪಣೆ
Last Updated 21 ಜನವರಿ 2025, 14:09 IST
ಬೆಂಗಳೂರು: ಶಿವಕುಮಾರ ಸ್ವಾಮೀಜಿ ಸ್ಮರಣೆ

ಪುಣ್ಯ ಸ್ಮರಣೆ: ಮನೆ, ಮನದಲ್ಲಿ ಹಣತೆ ಹಚ್ಚಿದ ತರಳಬಾಳು ಶಿವಕುಮಾರ ಶ್ರೀ

ನಡೆ, ನುಡಿಗಳಲ್ಲಿ ಬಸವಣ್ಣನ ಪಡಿಯಚ್ಚಿನಂತೆ ಬದುಕಿದ ಶ್ರೀಗಳ ಆದರ್ಶ ಸದಾ ಜೀವಂತ
Last Updated 20 ಸೆಪ್ಟೆಂಬರ್ 2024, 6:57 IST
ಪುಣ್ಯ ಸ್ಮರಣೆ: ಮನೆ, ಮನದಲ್ಲಿ ಹಣತೆ ಹಚ್ಚಿದ ತರಳಬಾಳು ಶಿವಕುಮಾರ ಶ್ರೀ

ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ ಜಯಂತಿ: ಪ್ರಧಾನಿ ಸೇರಿದಂತೆ ಗಣ್ಯರಿಂದ ಸ್ಮರಣೆ

ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ: ಕನ್ನಡದಲ್ಲಿ ಸ್ಮರಣೆ ಸಲ್ಲಿಸಿದ ಪ್ರಧಾನಿ
Last Updated 1 ಏಪ್ರಿಲ್ 2024, 7:15 IST
ಇಂದು ಲಿಂಗೈಕ್ಯ ಶಿವಕುಮಾರ ಶ್ರೀಗಳ ಜಯಂತಿ: ಪ್ರಧಾನಿ ಸೇರಿದಂತೆ ಗಣ್ಯರಿಂದ ಸ್ಮರಣೆ
ADVERTISEMENT

ಶಿವಕುಮಾರ ಸ್ವಾಮೀಜಿ 80ನೇ ಜಯಂತಿ: ನಾಡಿನ 162 ಮಠಾಧೀಶರು ಭಾಗಿ

ಬೀದರ್‌ ನಗರದ ಗುಂಪಾ ಸಮೀಪದ ಸಿದ್ದಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರ 80ನೇ ಜಯಂತಿ ಅಂಗವಾಗಿ ಫೆ.14ರಿಂದ 18ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
Last Updated 10 ಫೆಬ್ರುವರಿ 2024, 16:06 IST
ಶಿವಕುಮಾರ ಸ್ವಾಮೀಜಿ 80ನೇ ಜಯಂತಿ: ನಾಡಿನ 162 ಮಠಾಧೀಶರು ಭಾಗಿ

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ; ಕೇಂದ್ರಕ್ಕೆ ಪತ್ರ: ಸಿಎಂ ಸಿದ್ದರಾಮಯ್ಯ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
Last Updated 21 ಜನವರಿ 2024, 12:37 IST
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ; ಕೇಂದ್ರಕ್ಕೆ ಪತ್ರ: ಸಿಎಂ ಸಿದ್ದರಾಮಯ್ಯ

ತುಮಕೂರು | ಜನವರಿ 21ಕ್ಕೆ ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸಂಸರಣೋತ್ಸವ ಜ. 21ರಂದು ಕ್ಯಾತ್ಸಂದ್ರದ ಮಠದ ಆವರಣದಲ್ಲಿ ನಡೆಯಲಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
Last Updated 19 ಜನವರಿ 2024, 9:24 IST
ತುಮಕೂರು | ಜನವರಿ 21ಕ್ಕೆ ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ
ADVERTISEMENT
ADVERTISEMENT
ADVERTISEMENT