ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೆ.ಆರ್. ಆಸ್ಪತ್ರೆಯಲ್ಲಿ ತಲೆ ಎತ್ತಲಿದೆ ‘ಚರ್ಮ ಬ್ಯಾಂಕ್‌’

ರಾಜ್ಯದ ನಾಲ್ಕನೇ ಘಟಕ ಎಂಬ ಶ್ರೇಯ: ಸುಟ್ಟರೋಗಿಗಳಿಗೆ ವರದಾನ
Published : 16 ಜುಲೈ 2024, 4:30 IST
Last Updated : 16 ಜುಲೈ 2024, 4:30 IST
ಫಾಲೋ ಮಾಡಿ
Comments
ಎಂಎಂಸಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವು ಸದ್ಯದಲ್ಲೇ ನಡೆಯಲಿದ್ದು ಆ ವೇಳೆಗೆ ಚರ್ಮ ಬ್ಯಾಂಕ್‌ ಸ್ಥಾಪನೆಗೆ ಯೋಜಿಸಿದ್ದೇವೆ. ಯೋಜನೆಯು ಅಂತಿಮ ರೂಪುರೇಷೆಯ ಹಂತದಲ್ಲಿದೆ
ಡಾ. ಕೆ.ಆರ್. ದಾಕ್ಷಾಯಿಣಿ ಡೀನ್‌ ಮೈಸೂರು ಮೆಡಿಕಲ್‌ ಕಾಲೇಜು
ಚರ್ಮ ಬ್ಯಾಂಕ್‌ ಸ್ಥಾಪನೆಯಿಂದ ಸುಟ್ಟ ರೋಗಿಗಳಿಗೆ ಸಕಾಲದಲ್ಲಿ ಬದಲಿ ಚರ್ಮ ಸಿಗಲಿದೆ. ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸುವ ಈ ಚರ್ಮವು ರೋಗಿಯ ದೇಹದಲ್ಲಿ 2–3 ವಾರ ಕಾಲ ಉಳಿದು ಸೋಂಕಿನಿಂದ ಕಾಪಾಡಲಿದೆ
ಡಾ. ಮೋಹನ್ ಜಿ. ಕಾಕೋಳ ಪ್ರಾಧ್ಯಾಪಕ ಮೈಸೂರು ಮೆಡಿಕಲ್ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT