ಮೈಸೂರು: ಮೈಸೂರಿನ ಇಬ್ಬರು ಪವರ್ಲಿಫ್ಟರ್ಗಳು ಮಂಗಳೂರಿನ ಮೊಗೇರ ಸಮುದಾಯ ಭವನದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಫವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ಬಿ.ಎಂ. ಶ್ರೀಕಂಠಮೂರ್ತಿ ಅವರು ಮಾಸ್ಟರ್ 4 ಕ್ಲಾಸಿಕ್ ವಿಭಾಗ– ಸ್ಪಾಟ್ 60– ಕೆ.ಜಿ., ಬೆಂಚ್ಪ್ರೆಸ್ 55 ಕೆ.ಜಿ., ಡೆಡ್ಲಿಫ್ಟ್ 75 ಕೆ.ಜಿ., ಒಟ್ಟು 190 ಕೆ.ಜಿ. ತೂಕ ಎತ್ತಿ ಮೊದಲನೇ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

ಪಿ.ಮಹದೇವು ಮಾಸ್ಟರ್–4 ಕ್ಲಾಸಿಕ್ ವಿಭಾಗದಲ್ಲಿ ಸ್ಪಾಟ್ 60 ಕೆ.ಜಿ., ಬೆಂಚ್ಪ್ರೆಸ್–55 ಕೆ.ಜಿ., ಹಾಗೂ ಡೆಡ್ಲಿಫ್ಟ್ 90 ಕೆ.ಜಿ. ಸೇರಿದಂತೆ ಒಟ್ಟು 205 ಕೆ.ಜಿ. ತೂಕ ಎತ್ತಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ಸಾಲಿನಲ್ಲೂ ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೊದಲನೇ ಹಾಗೂ 2ನೇ ಸ್ಥಾನ ಪಡೆದು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿದ್ದರು. 70ರ ಹರೆಯದಲ್ಲೂ ಕ್ರೀಡಾಸ್ಫೂರ್ತಿಯಿಂದ ಇವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಪವರ್ ಲಿಫ್ಟಿಂಗ್ ಸಂಘದ ಕಾರ್ಯದರ್ಶಿ ಎನ್.ಈಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.