ಕಟ್ಟಡದ ಮೇಲ್ಚಾವಣಿ ಹಾಳಾಗಿರೋದು.
ಉಪಹಾರ ಗೃಹ ದ ನಿರ್ವಹಣೆ ಬಗ್ಗೆ ಅನೇಕ ಬಾರಿ ಪ್ರವಾಸೋದ್ಯಮ ಇಲಾಖೆ ಗೆ ಪತ್ರ ವ್ಯವಹಾರ ನಡೆಸಿದರು ಪ್ರಯೋಜನ ವಾಗಿಲ್ಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಉಪಹಾರ ಗೃಹ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ..... ಶ್ರೀನಿವಾಸ್ ರಾವ್.ಅಧ್ಯಕ್ಷರು ನಾಗರೀಕ ಹಿತ ರಕ್ಷಣಾ ವೇದಿಕೆ ತಲಕಾಡು.
ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕ್ಯಾಂಟೀನ್ ನಿಂದ ತುಂಬಾ ತೊಂದರೆಯಾಗಿದೆ ಕ್ಯಾಂಟೀನ್ ಮಲಮೂತ್ರ ವಿಸರ್ಜನೆ ತಾಣವಾಗಿದ್ದು ಇದರಿಂದ ದೇವಾಲಯಗಳಿಗೆ ತೊಂದರೆಯಾಗಿದೆ..... ಬಸವಣ್ಣ ಆರ್ಚಕರ ಚೌಡೇಶ್ವರಿ ದೇವಾಲಯ ತಲಕಾಡು.