ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಚರಂಡಿ ನೀರಿನ ತೊಟ್ಟಿ ‘ದಳವಾಯಿ ಕೆರೆ’

Published : 8 ಜೂನ್ 2025, 4:46 IST
Last Updated : 8 ಜೂನ್ 2025, 4:46 IST
ಫಾಲೋ ಮಾಡಿ
Comments
‘ಪುನರುಜ್ಜೀವನಕ್ಕೆ ₹ 18 ಕೋಟಿ’
‘ನೀರಿನ ಸಂಸ್ಕರಣೆ ಹಾಗೂ ಕೆರೆ ಅಭಿವೃದ್ಧಿಗೆ ₹ 18 ಕೋಟಿ ಅನುದಾನವನ್ನು ಸರ್ಕಾರವು ಮೀಸಲಿರಿಸಿದೆ. ಅದರಲ್ಲಿ ₹ 4 ಕೋಟಿ ವೆಚ್ಚದಲ್ಲಿ ನೀರಿನ ಮರುಬಳಕೆಗೆ ಸಂಸ್ಕರಣ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವ ಪ್ರಸ್ತಾವವಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್.ವಿ. ರಾಜೀವ ಹೇಳಿದ್ದಾರೆ.  ‘ಸಂಸ್ಕರಣ ಘಟಕಗಳಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಮತ್ತೆ ಹರಿಸಲು ಪಂಪ್ ಮತ್ತು ಪೈಪ್‌ಲೇನ್ ಒಳಹರಿವು ನೀರಿಗೆ ಶುದ್ಧೀಕರಣ ವ್ಯವಸ್ಥೆ ಗಾಜಿನ ಸೇತುವೆ ವಿಹಾರ ಪಥ ವೀಕ್ಷಣಾ ಗೋಪುರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಯೋಜನೆಯಾಗಿದೆ’ ಎಂದು ಫೇಸ್‌ಬುಕ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT