ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ದುರ್ಗಾದೇವಿ ಜಾತ್ರೆ- ಕೊಕ್ಕೊ ಟೂರ್ನಿ

Published 23 ಡಿಸೆಂಬರ್ 2023, 14:57 IST
Last Updated 23 ಡಿಸೆಂಬರ್ 2023, 14:57 IST
ಅಕ್ಷರ ಗಾತ್ರ

ಕವಿತಾಳ: ಇಲ್ಲಿಗೆ ಸಮೀಪದ ಸೈದಾಪುರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಜನವರಿ 7 ರಂದು ಓಪನ್ ಕೊಕ್ಕೊ ಟೂರ್ನಿ ಹಮ್ಮಿಕೊಳ್ಳಲಾಗಿದೆ.

ಪ್ರಥಮ ₹15,001, ದ್ವಿತೀಯ ₹10,001 ಮತ್ತು ತೃತೀಯ ₹6,001 ಬಹುಮಾನ ನಿಗದಿಪಡಿಸಲಾಗಿದೆ. ₹800 ಪ್ರವೇಶ ಶುಲ್ಕದೊಂದಿಗೆ ಜನವರಿ 5 ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಆಟಗಾರರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT