ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಲಿಂಗಸುಗೂರು | ಅರೆಬರೆ ಕಾಮಗಾರಿ ಮಾಡಿದ ಗುತ್ತಿಗೆದಾರರು: ಅಧಿಕಾರಿಗಳ ಜಾಣ ಕುರುಡು

ನಾಗರಾಜ ಗೊರೇಬಾಳ
Published : 17 ಮೇ 2025, 6:55 IST
Last Updated : 17 ಮೇ 2025, 6:55 IST
ಫಾಲೋ ಮಾಡಿ
Comments
ಪಟ್ಟಣದಲ್ಲಿ ನಡೆದಿರುವ 15ನೇ ಹಣಕಾಸು ಆಯೋಗದ ಅನುದಾನದ ಕಾಮಗಾರಿಗಳು ಕಳಪೆಮಟ್ಟದಿಂದ ನಡೆದಿದ್ದು ಗುತ್ತಿಗೆದಾರರು ಮನಬಂದಂತೆ ಕೆಲಸ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನಹರಿಸಬೇಕು
ಆಂಜನೇಯ ಭಂಡಾರಿ, ಕರೆವೇ ಅಧ್ಯಕ್ಷ, ಲಿಂಗಸುಗೂರು
ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಶೀಘ್ರವೇ ಥರ್ಡ್ ಪಾರ್ಟಿಯಿಂದ ಕಾಮಗಾರಿ ಪರಿಶೀಲನೆ ಮಾಡಿಸುವೆ, ಟೆಂಡರ್ ನಿಯಮ ಮೀರಿದರೆ ಕಾಮಗಾರಿ ಮಾಡಿದ್ದರೆ ಸೂಕ್ತ ಕ್ರಮ ಜರಗಿಸುವೆ
ಈರಣ್ಣ ಬಿರಾದರ, ಜಿಲ್ಲಾ ಯೋಜನಾ ನಿರ್ದೇಶಕ, ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT