ರಾಯಚೂರಿನ ಲಿಂಗಸುಗೂರು ರಸ್ತೆ ಬದಿಯಲ್ಲಿ ಮಾರಾಟಕ್ಕೆ ಇಡಲಾದ ಹಣತೆಗಳನ್ನು ಖರೀದಿಸಿದ ಮಹಿಳೆಯರು/ ಶ್ರೀನಿವಾಸ ಇನಾಮದಾರ್
ರಾಯಚೂರಿನ ಮಾರುಕಟ್ಟೆಯಲ್ಲಿ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಇಡಲಾದ ಅಲಂಕಾರಿಕ ಆಕಾಶಬುಟ್ಟಿಗಳು
ದೀಪಾವಳಿ ಹಬ್ಬದಲ್ಲಿ ಲಕ್ಷ್ಮೀಗೆ ಸಮರ್ಪಿಸಲು ಪೂಜೆಗಾಗಿ ಬಳಕೆ ಮಾಡುವ ಚಿಕ್ಕಗಾತ್ರದ ಗಾದಿ ದಿಂಬು
ರಾಯಚೂರಿನ ಮಾರುಕಟ್ಟೆಯಲ್ಲಿ ಹಣತೆಗಳನ್ನು ಮಾರಾಟ ಮಾಡುತ್ತಿರುವ ಬಾಲಕರು