ಭಾನುವಾರ, ಜೂನ್ 13, 2021
29 °C

ರಾಯಚೂರು ಜಿಲ್ಲೆಯಾದ್ಯಂತ ಶನಿವಾರ ಸಂಜೆ ಬಿರುಗಾಳಿಯಿಂದ ಕೂಡಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ಸಂಜೆ ಬಿರುಗಾಳಿಯಿಂದ ಕೂಡಿದ ಮಳೆ ಸುರಿಯಿತು.

ಲಿಂಗಸುಗೂರು, ಕವಿತಾಳ, ಮಸ್ಕಿ, ಮುದಗಲ್‌ ಸುತ್ತಮುತ್ತಲೂ ಅಧಿಕ ಮಳೆಯಾಗಿದ್ದು, ಯಾವುದೇ ಹಾನಿ ಉಂಟಾಗಿಲ್ಲ. ಒಂದು ಗಂಟೆ ಸುರಿದ ಮಳೆಯಿಂದ  ವಾತಾವರಣ ತಂಪಿನಿಂದ ಕೂಡಿದೆ.

ಮಾನ್ವಿ, ಸಿರವಾರ, ಸಿಂಧನೂರು ಹಾಗೂ ದೇವದುರ್ಗದಲ್ಲಿ ಸಾಧಾರಣ ಮಳೆಯಾಗಿದೆ. ರಾಯಚೂರಿನಲ್ಲಿ ತೀರಾ ಸಾಧಾರಣ ಮಳೆ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು