ತಾಲ್ಲೂಕು ಕೇಂದ್ರವಾದ ಮಸ್ಕಿ ಪಟ್ಟಣದಲ್ಲಿ ಸಂಚಾರಿ ನ್ಯಾಯಪೀಠದ ಬದಲಾಗಿ ಪೂರ್ಣ ಪೀಠ ಸ್ಥಾಪಿಸಲು ಸರ್ಕಾರ ಹಾಗೂ ಹೈಕೋರ್ಟ್ ಗಮನ ಹರಿಸಲಿ. ಇದರಿಂದ ಪ್ರಕರಣಗಳು ಬೇಗ ಇತ್ಯರ್ಥವಾಗುತ್ತವೆ
ಈಶಪ್ಪ ದೇಸಾಯಿ ವಕೀಲ
ಪಟ್ಟಣದಲ್ಲಿ ಕಾಯಂ ಪೀಠಕ್ಕಾಗಿ ಬೇಕಾದ 10 ಎಕರೆ ಭೂಮಿಯನ್ನು ನೀರಾವರಿ ನಿಗಮ ನ್ಯಾಯಾಲಯಕ್ಕೆ ನೀಡಲು ಮುಂದೆ ಬಂದಿದೆ. ಈಗಾಗಲೇ ಭೂಮಿ ಹಸ್ತಾಂತರ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿದ್ದು ವೇಗ ಪಡೆಯಬೇಕಾಗಿದೆ