ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಬಸವೇಶ್ವರ ಸಹಕಾರಿ ಸಂಘಕ್ಕೆ ₹1.68ಕೋಟಿ ಲಾಭ

Published 4 ಏಪ್ರಿಲ್ 2024, 14:12 IST
Last Updated 4 ಏಪ್ರಿಲ್ 2024, 14:12 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ ₹88.47 ಕೋಟಿ ವ್ಯವಹಾರ ಮಾಡಿ ₹1.68ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಸಹಕಾರಿ ಅಧ್ಯಕ್ಷ ಆದೇಶಪ್ಪ ಹೆರೂರ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘₹29.43ಲಕ್ಷ ಷೇರು ಬಂಡವಾಳ, ₹3.61 ಕೋಟಿ ನಿಧಿ, ₹45.91ಕೋಟಿ ಠೇವಣಿ ಹೊಂದಿರುತ್ತದೆ. ₹42.56 ಕೋಟಿ ವಿವಿಧ ಸಾಲ ನೀಡಿದ್ದು, ₹52.16ಕೋಟಿ ದುಡಿಯುವ ಬಂಡವಾಳ ಮತ್ತು ₹88.47ಕೋಟಿ ವಹಿವಾಟು ನಡೆಸಿದೆ’ ಎಂದರು. ಮುಖ್ಯ ಕಾರ್ಯನಿರ್ವಾಹಕ ಸಾಗರ ಗಂಗಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT