ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ರಾಮನಗರದ ಹಳೆ ಬಸ್ ನಿಲ್ದಾಣ ರಸ್ತೆ ಬದಿ ರೈತರೊಬ್ಬರು ಮಾರಾಟಕ್ಕೆ ತಂದಿದ್ದ ಕುಂಬಳಕಾಯಿಗಳ ರಾಶಿ
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ಜನರು ರಾಮನಗರ ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆ ಕಳೆಗಟ್ಟಿತ್ತು
ಆಯುಧ ಪೂಜೆ ಪ್ರಯುಕ್ತ ರಾಮನಗರದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಪೂಜೆ ನೆರವೇರಿತು. ಅಧ್ಯಕ್ಷ ಜಿ.ಎನ್. ನಟರಾಜ್ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನ ಹಾಗೂ ಇತರರು ಇದ್ದಾರೆ
ಆಯುಧ ಪೂಜೆ ಪ್ರಯುಕ್ತ ರಾಮನಗರದ ನಗರಸಭೆಯಲ್ಲಿ ವಾಹನಗಳನ್ನು ಸಿಂಗರಿಸಿ ಪೂಜೆ ಮಾಡಲಾಯಿತು. ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಉಪಾಧ್ಯಕ್ಷೆ ಆಯಿಷಾ ಬಾನು ಹಾಗೂ ಇತರರು ಇದ್ದಾರೆ