ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Ayudha pooja

ADVERTISEMENT

ಅಮೀನಗಡ | ಆಯುಧ ಪೂಜೆ: ಜಟ್ಟಿಗಳ ಮೆರವಣಿಗೆ

Traditional Wrestling Parade: ಆಯುಧ ಪೂಜೆ ಹಿನ್ನೆಲೆಯಲ್ಲಿ ಅಮೀನಗಡ ಪಟ್ಟಣದಲ್ಲಿ ಹಟಗಾರ ಸಮಾಜದ ಗರಡಿ ಮನೆ ವತಿಯಿಂದ ಬುಧವಾರ ಜಟ್ಟಿಗಳ ಲೋಡ್ ಮೆರವಣಿಗೆ ಸಂಭ್ರಮದಿಂದ ನೆರವೇರಿತು
Last Updated 3 ಅಕ್ಟೋಬರ್ 2025, 3:59 IST
ಅಮೀನಗಡ | ಆಯುಧ ಪೂಜೆ: ಜಟ್ಟಿಗಳ ಮೆರವಣಿಗೆ

ಶಿವಮೊಗ್ಗ: ಆಯುಧ ಪೂಜೆಗೆ ಸಿದ್ಧತೆ, ಹೂವು, ಕುಂಬಳ ಖರೀದಿ ಜೋರು

ವಿಜಯದಶಮಿ, ಆಯುಧ ಪೂಜೆ ಸಂಭ್ರಮದಲ್ಲಿ ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು, ಬೂದುಗುಂಬಳ ಖರೀದಿ ಭರಾಟೆ ಜೋರಾಗಿದೆ. ಕನಕಾಂಬರ ₹500, ಮಲ್ಲಿಗೆ ₹600 ಕ್ಕೆ ಮಾರಾಟ.
Last Updated 1 ಅಕ್ಟೋಬರ್ 2025, 8:08 IST
ಶಿವಮೊಗ್ಗ: ಆಯುಧ ಪೂಜೆಗೆ ಸಿದ್ಧತೆ, ಹೂವು, ಕುಂಬಳ ಖರೀದಿ ಜೋರು

VIDEO | Mysuru Dasara: ಮೈಸೂರು ದಸರಾ ಆಯುಧ ಪೂಜೆ ಸಂಭ್ರಮ

Ayudha Pooja Celebration: ಮೈಸೂರು ದಸರಾ ಕಾರ್ಯಕ್ರಮದ ಭಾಗವಾಗಿ ಆಯುಧ ಪೂಜೆಯು ಅರಮನೆ ಆವರಣದಲ್ಲಿ ಸಂಭ್ರಮದಿಂದ ಜರುಗಿತು. ಈ ಕಾರ್ಯಕ್ರಮದ ವೀಡಿಯೊವನ್ನು ಇಲ್ಲಿ ವೀಕ್ಷಿಸಿ
Last Updated 1 ಅಕ್ಟೋಬರ್ 2025, 7:49 IST
VIDEO | Mysuru Dasara: ಮೈಸೂರು ದಸರಾ ಆಯುಧ ಪೂಜೆ ಸಂಭ್ರಮ

ಧಾರವಾಡ: ಆಯುಧ ಪೂಜೆ; ಹೂವು, ಹಣ್ಣು ಖರೀದಿ ಜೋರು

Festival Rush: ಧಾರವಾಡದಲ್ಲಿ ದಸರಾ ಸಂಭ್ರಮದ ಅಂಗವಾಗಿ ಜನರು ಮಂಗಳವಾರ ಆಯುಧಪೂಜೆ ಹಾಗೂ ವಿಜಯದಶಮಿಗೆ ಹೂವು, ಹಣ್ಣು, ಪೂಜೆ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.
Last Updated 1 ಅಕ್ಟೋಬರ್ 2025, 6:52 IST
ಧಾರವಾಡ: ಆಯುಧ ಪೂಜೆ; ಹೂವು, ಹಣ್ಣು ಖರೀದಿ ಜೋರು

ಆಯುಧ ಪೂಜೆ, ಮಹಾನವಮಿ ಸಂಭ್ರಮ: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭಾಶಯ

Mahanavami Celebration: ಮಹಾನವಮಿ ಹಾಗೂ ಆಯುಧಪೂಜೆಯ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.
Last Updated 1 ಅಕ್ಟೋಬರ್ 2025, 6:43 IST
ಆಯುಧ ಪೂಜೆ, ಮಹಾನವಮಿ ಸಂಭ್ರಮ: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭಾಶಯ

ಹಾಸನ: ಆಯುಧ ಪೂಜೆ- ವಿಜಯದಶಮಿಗೆ ಭರ್ಜರಿ ವ್ಯಾಪಾರ

Festival Market Rush: ಹಾಸನದಲ್ಲಿ ಆಯುಧ ಪೂಜೆ ಮುನ್ನಾದ ಮಂಗಳವಾರ ಸಾವಿರಾರು ಮಂದಿ ಹೂವು, ಕುಂಬಳಕಾಯಿ, ಬಾಳೆಕಂದು, ಪೂಜಾ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದು ವ್ಯಾಪಾರ ಭರ್ಜರಿಯಾಗಿತ್ತು.
Last Updated 1 ಅಕ್ಟೋಬರ್ 2025, 6:20 IST
ಹಾಸನ: ಆಯುಧ ಪೂಜೆ- ವಿಜಯದಶಮಿಗೆ ಭರ್ಜರಿ ವ್ಯಾಪಾರ

ಮಂಡ್ಯ ಜಿಲ್ಲೆಯಲ್ಲಿ ಆಯುಧ ಪೂಜೆಗೆ ಸಕಲ ಸಿದ್ದತೆ: ಹೂ, ಹಣ್ಣು ಖರೀದಿ ಜೋರು

Festival Shopping: ಮಂಡ್ಯದಲ್ಲಿ ಆಯುಧ ಪೂಜಾ ಮುನ್ನದಿನ ವ್ಯಾಪಾರ ಭರಾಟೆ ಜೋರಾಗಿ ನಡೆಯಿತು. ಹೂ, ಹಣ್ಣು, ಬೂದುಗುಂಬಳ, ಬಾಳೆಕಂದು, ಸಿಹಿತಿನಿಸು ಖರೀದಿಯಲ್ಲಿ ಗ್ರಾಹಕರ ದಟ್ಟಣೆಯು ಕಂಡುಬಂದಿತು.
Last Updated 1 ಅಕ್ಟೋಬರ್ 2025, 5:50 IST
ಮಂಡ್ಯ ಜಿಲ್ಲೆಯಲ್ಲಿ ಆಯುಧ ಪೂಜೆಗೆ ಸಕಲ ಸಿದ್ದತೆ:  ಹೂ, ಹಣ್ಣು ಖರೀದಿ ಜೋರು
ADVERTISEMENT

ಮೈಸೂರು |ಆಯುಧಪೂಜೆ ಖರೀದಿ ಸಂಭ್ರಮ: ಬೂದುಗುಂಬಳ, ಹೂವಿನ ಹಾರಕ್ಕೆ ಬೇಡಿಕೆ

Flower Market Rush: ಮೈಸೂರಿನ ಮಾರುಕಟ್ಟೆಗಳಲ್ಲಿ ಆಯುಧಪೂಜೆಗೆ ಸಂಭ್ರಮದ ಖರೀದಿ ಜೋರಾಗಿ ನಡೆಯಿತು. ಬಾಳೆಕಂದು, ಹೂವು, ಬೂದುಗುಂಬಳ, ಹಣ್ಣುಗಳು ಮತ್ತು ಸಿಹಿತಿನಿಸುಗಳಿಗೆ ಭಾರಿ ಬೇಡಿಕೆ ಕಂಡುಬಂತು.
Last Updated 1 ಅಕ್ಟೋಬರ್ 2025, 5:33 IST
 ಮೈಸೂರು |ಆಯುಧಪೂಜೆ ಖರೀದಿ ಸಂಭ್ರಮ: ಬೂದುಗುಂಬಳ, ಹೂವಿನ ಹಾರಕ್ಕೆ ಬೇಡಿಕೆ

ಹಾವೇರಿ | ಆಯುಧಪೂಜೆ, ವಿಜಯದಶಮಿ: ಖರೀದಿ ಜೋರು

Festival Celebration: ಹಾವೇರಿ ಜಿಲ್ಲೆಯಾದ್ಯಂತ ವಿಜಯದಶಮಿ ಹಾಗೂ ಆಯುಧ ಪೂಜೆ ಹಬ್ಬದ ಸಂಭ್ರಮಕ್ಕೆ ಜನರು ಸಜ್ಜಾಗಿದ್ದು, ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಮಂಗಳವಾರ ಜೋರಾಗಿತ್ತು.
Last Updated 1 ಅಕ್ಟೋಬರ್ 2025, 5:24 IST
ಹಾವೇರಿ | ಆಯುಧಪೂಜೆ, ವಿಜಯದಶಮಿ: ಖರೀದಿ ಜೋರು

ರಾಮನಗರ | ಆಯುಧ ಪೂಜೆಗೆ ಕಳೆಗಟ್ಟಿದ ಮಾರುಕಟ್ಟೆ: ಹಬ್ಬದ ಸಾಮಗ್ರಿ ಖರೀದಿ ಭರಾಟೆ

Festival Market: ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ನಿಮಿತ್ತ ರಾಮನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಾಳೆದಿಂಡು, ಕುಂಬಳಕಾಯಿ ಸೇರಿದಂತೆ ನಿತ್ಯಾವಶ್ಯಕ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು
Last Updated 1 ಅಕ್ಟೋಬರ್ 2025, 3:00 IST
ರಾಮನಗರ | ಆಯುಧ ಪೂಜೆಗೆ ಕಳೆಗಟ್ಟಿದ ಮಾರುಕಟ್ಟೆ: ಹಬ್ಬದ ಸಾಮಗ್ರಿ ಖರೀದಿ ಭರಾಟೆ
ADVERTISEMENT
ADVERTISEMENT
ADVERTISEMENT