ನಾಡಿನ ಜನತೆಗೆ ಮಹಾನವಮಿ ಹಾಗೂ ಆಯುಧಪೂಜೆಯ ಶುಭಾಶಯಗಳು.
— Siddaramaiah (@siddaramaiah) October 1, 2025
ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾಕಾಲ ನೆಲೆಸಿರಲೆಂದು ಪ್ರಾರ್ಥಿಸುತ್ತೇನೆ. #MahaNavami pic.twitter.com/Yyztw8zk6m
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲೆಂದು ಪ್ರಾರ್ಥಿಸುತ್ತೇನೆ.#AyudhaPooja pic.twitter.com/2S4Zg0dYPi
— DK Shivakumar (@DKShivakumar) October 1, 2025
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||
— DK Shivakumar (@DKShivakumar) October 1, 2025
ಆಯುಧಪೂಜೆ ಹಿನ್ನೆಲೆಯಲ್ಲಿ ಇಂದು ಸದಾಶಿವನಗರದ ಗೃಹಕಚೇರಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ನಾಡದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು.… pic.twitter.com/KW8t3tcfmj
ಎಲ್ಲರಿಗೂ ಮಹಾನವಮಿ ಹಾಗೂ ಆಯುಧಪೂಜೆ ಹಬ್ಬದ ಹಾರ್ದಿಕ ಶುಭಾಶಯಗಳು.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 1, 2025
ತಾಯಿ ಚಾಮುಂಡೇಶ್ವರಿ ಸ್ಮರಣೆಯೊಂದಿಗೆ ನಾವು ಬಳಸುವ ವಾಹನ, ಸಲಕರಣೆ, ಯಂತ್ರಗಳು ಸೇರಿ ನಮ್ಮ ಬದುಕನ್ನು ರೂಪಿಸಲು ನೆರವಾಗುವ ಎಲ್ಲಾ ವಸ್ತುಗಳನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸುವ ಶುಭ ಸಂದರ್ಭವಿದು.
ಈ ಪುಣ್ಯದಿನ ಎಲ್ಲರಿಗೂ ಒಳ್ಳೆಯದೇ ಆಗಲಿ ಹಾಗೂ ಸರ್ವರ ಬಾಳಿನಲ್ಲಿಯೂ… pic.twitter.com/bBsvhgkGHC
ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧಪೂಜೆಯ ಹಾರ್ದಿಕ ಶುಭಾಶಯಗಳು. ನಮ್ಮ ನಿತ್ಯ ಬಳಕೆಯ ಸಕಲ ಯಂತ್ರೋಪಕರಣಗಳು, ವಾಹನಗಳು, ವಸ್ತುಗಳನ್ನು ದೈವ ಸ್ವರೂಪವೆಂದು ಭಾವಿಸಿ ಪೂಜಿಸುವ ವಿಶಿಷ್ಟ ದಿನದ ಸಂಭ್ರಮವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಹೊತ್ತು ತರಲಿ, ಜಗನ್ಮಾತೆ ದುರ್ಗಿಯ ಅನುಗ್ರಹ ಎಲ್ಲರ ಮೇಲಿರಲೆಂದು ಪ್ರಾರ್ಥಿಸೋಣ.… pic.twitter.com/EtQxCm7TJq
— Vijayendra Yediyurappa (@BYVijayendra) October 1, 2025
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ಮಹಾನವಮಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ನಮ್ಮ ಸಕಲರಿಗೂ ಸುಖ-ಸಂತೋಷ, ಸಮೃದ್ಧಿ, ಆರೋಗ್ಯ ನೀಡಿ ಕರುಣಿಸಲಿ ಎಂದು ಪ್ರಾರ್ಥಿಸೋಣ.#Mahanavami #AyudhaPooja2025 pic.twitter.com/xntUkuuect
— R. Ashoka (@RAshokaBJP) October 1, 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.