ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಚನ್ನಪಟ್ಟಣ: ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಣೆಗೆ ಗ್ರಹಣ

ಎರಡು ವರ್ಷದ ಹಿಂದೆ ನಗರದ ವಿವಿಧೆಡೆ ₹10 ಲಕ್ಷ ವೆಚ್ಚದಲ್ಲಿ ಕ್ಯಾಮೆರಾ ಅಳವಡಿಕೆ
ಎಚ್.ಎಂ. ರಮೇಶ್
Published : 19 ಮೇ 2025, 2:59 IST
Last Updated : 19 ಮೇ 2025, 2:59 IST
ಫಾಲೋ ಮಾಡಿ
Comments
ಚನ್ನಪಟ್ಟಣದ ಪುರ ಪೊಲೀಸ್ ಠಾಣೆ ವೃತ್ತದನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ
ಚನ್ನಪಟ್ಟಣದ ಪುರ ಪೊಲೀಸ್ ಠಾಣೆ ವೃತ್ತದನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ
ಚನ್ನಪಟ್ಟಣದ ನ್ಯಾಯಾಲಯ ವೃತ್ತದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಕಳಚಿಕೊಂಡು ನೇತಾಡುತ್ತಿದೆ
ಚನ್ನಪಟ್ಟಣದ ನ್ಯಾಯಾಲಯ ವೃತ್ತದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಕಳಚಿಕೊಂಡು ನೇತಾಡುತ್ತಿದೆ
ಪಟ್ಟಣದಲ್ಲಿ ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳನ್ನು ರಿಪೇರಿ ಮಾಡಿಸಿ ಕೊಡುವಂತೆ ನಗರಸಭೆಗೆ ಮನವಿ ಮಾಡಿಕೊಂಡಿದ್ದೇವೆ. ರಿಪೇರಿ ಮಾಡಿಸಿದರೆ ಆಗುವ ಉಪಯೋಗಗಳ ಬಗ್ಗೆಯೂ ನಗರಸಭೆಗೆ ವಿವರಿಸಿದ್ದೇವೆ. ಅವರಿಂದ ಈ ಬಗ್ಗೆ ಇನ್ನೂ ಉತ್ತರ ಬಂದಿಲ್ಲ
ರವಿಕಿರಣ್ ಇನ್‌ಸ್ಪೆಕ್ಟರ್ ಪುರ ಪೊಲೀಸ್ ಠಾಣೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT