ಗುಂಪಿನಲ್ಲಿರುವ ಆನೆಗಳನ್ನು ಕಾರ್ಯಾಚರಣೆ ಸಂದರ್ಭದಲ್ಲಿ ದಾರಿ ತಪ್ಪಿಸಲು ಸಾಧ್ಯವಿಲ್ಲ. ಅವುಗಳು ಎಂದಿನಂತೆ ತಮ್ಮ ಮಾರ್ಗದ್ಲಲಿ ಸಾಗುವಾಗ ಗುಂಪು ಚದುರದಂತೆ ಇಟಿಎಫ್ ನಿಗಾ ವಹಿಸಿ ಆನೆಗಳು ತಮ್ಮ ಮಾರ್ಗದಲ್ಲೇ ಅರಣ್ಯ ಸೇರುವಂತೆ ಮಾಡುತ್ತದೆ
– ಪ್ರಭಾಸ್‌ಚಂದ್ರ ರೇ ಪಿಸಿಸಿಎಫ್ ಅರಣ್ಯ ಇಲಾಖೆ (ವನ್ಯಜೀವಿ ವಲಯ)
ಆನೆಗಳ ಹಿಂಡು ಪ್ರತ್ಯೇಕವಾಗಿ ಒಂದೊಂದು ಕಡೆ ಹಿನ್ನೀರಿಗೆ ಇಳಿದಿವೆ. ಅದರಲ್ಲಿ ಎರಡು ಹೊಸದಾಗಿ ಹಿಂಡಿನೊಂದಿಗೆ ಬಂದಿದ್ದವು. ಅವುಗಳೇ ಪ್ರತ್ಯೇಕ ಜಾಗದಲ್ಲಿ ಹಿನ್ನೀರಿಗೆ ಇಳಿದು ಕಳೆಗಳ ಮಧ್ಯೆ ಸಿಲುಕಿ ಮುಳುಗಿ ಮೃತಪಟ್ಟಿವೆ