ರಾಮನಗರ ಜಿಲ್ಲೆಯ ಹೆಮ್ಮೆಯ ಪರಿಸರ ಸಾಧಕರಾದ ಸಾಲುಮರದ ತಿಮ್ಮಕ್ಕ ಹಾಗೂ ಸಾಲುಮರದ ನಿಂಗಣ್ಣ ಅವರ ಸಾಧನೆಯನ್ನು ಚಿತ್ರೀಕರಿಸಿ ಕ್ಯೂ ಆರ್ ಕೋಡ್ ಮಾಡಿ ಪ್ರಚಾರ ಮಾಡುವ ಯೋಜನೆಯ ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ
ಪ್ರಸನ್ನ ಕುಮಾರ್ ಎಸ್.ಆರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ ಅರಣ್ಯ ಇಲಾಖೆ ರಾಮನಗರ