ಬೆಳೆ ಮಾಹಿತಿಗೆ ಕ್ಯುಆರ್ ಕೋಡ್: ಮೊಬೈಲ್ ಫೋನ್‌ನಲ್ಲಿ ವಿಡಿಯೊ ಸಹಿತ ವಿವರಣೆ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ತೋಟಗಾರಿಕೆ ಮೇಳದಲ್ಲಿನ ವಿವಿಧ ಬೆಳೆಗಳ, ಮೇಳದ ಬಗ್ಗೆ ಮಾಹಿತಿಗೆ ಹೆಚ್ಚು ತಿರುಗಾಡಬೇಕಿಲ್ಲ. ಮುಖ್ಯ ವೇದಿಕೆ ಸೇರಿ ವಿವಿಧೆಡೆ ಪ್ರದರ್ಶಿಸಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಎಲ್ಲ ಮಾಹಿತಿ ಮೊಬೈಲ್ ಫೋನ್‌ನಲ್ಲಿ ಸಿಗುತ್ತದೆ.Last Updated 22 ಡಿಸೆಂಬರ್ 2024, 4:59 IST