ಹಾರೋಹಳ್ಳಿ | ಸೌಕರ್ಯ ಕೊರತೆ; ಸಮಸ್ಯೆಗಳೊಂದಿಗೆ ಸಾಗಿದ ಬದುಕು
ಹೊನ್ನಾಗಲದೊಡ್ಡಿ ದಲಿತ ಕಾಲೊನಿಯಲ್ಲಿ ಸೌಕರ್ಯ ಕೊರತೆ
ಗೋವಿಂದರಾಜು ವಿ
Published : 5 ಮೇ 2025, 4:05 IST
Last Updated : 5 ಮೇ 2025, 4:05 IST
ಫಾಲೋ ಮಾಡಿ
Comments
ದಲಿತ ಕಾಲೋನಿಗೆ ದಶಕಗಳೇ ಉರುಳಿದರೂ ಉತ್ತಮ ರಸ್ತೆ ಚರಂಡಿ ನಿರ್ಮಾಣಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಮೂಲಸೌಕರ್ಯ ಒದಗಿಸಬೇಕು
ವನಜಾ ದಲಿತ ಕಾಲೊನಿ ನಿವಾಸಿ
ಮೂಲ ಸೌಕರ್ಯ ಒದಗಿಸಿ ಅಭಿವೃಧ್ದಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಲಾಗುವುದು